ನಮಸ್ಕಾರ ಸ್ನೇಹಿತರೇ! ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತಿದ್ದೀರಾ ? ನಿಮಗೆ ಹೊಸ ಅವಕಾಶವೊಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2025 (Uttara Kannada Zilla Panchayat Recruitment) ಅಡಿಯಲ್ಲಿ 03 ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ article ನಲ್ಲಿ ಹುದ್ದೆಗಳ ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಮತ್ತು ತಯಾರಿ ಮಾಡುವ ಟಿಪ್ಸ್ ನೀಡಲಾಗುತ್ತಿದೆ. ಈ article ಸಂಪೂರ್ಣವಾಗಿ ಓದಿ , ನಿಮ್ಮ ಭವಿಷ್ಯ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇಡಿ!.
ಸರ್ಕಾರಿ ಹುದ್ದೆ ಎಂದರೆ ಖಾತರಿಯಾದ ಭವಿಷ್ಯ, ಸಾರ್ಥಕ ಜೀವನ! ಈ ಬಾರಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಈ ಚಾನ್ಸ್ ನೀಡಿದೆ. ಆ ನೋಡೋಣ, ಯಾವ ಹುದ್ದೆಗಳಿಗೆ ನೇಮಕಾತಿ ಇದೆ?
Uttara Kannada Zilla Panchayat job notification
ನೇಮಕಾತಿ ವಿವರಗಳು
| ಸಂಸ್ಥೆ | ಉತ್ತರ ಕನ್ನಡ ಜಿಲ್ಲಾ ಪಂಚಾಯತ್ |
| ಒಟ್ಟು ಹುದ್ದೆಗಳು | 03 ಉದ್ಯೋಗಗಳು |
| ಉದ್ಯೋಗ ಸ್ಥಳ | ಉತ್ತರ ಕನ್ನಡ – ಕರ್ನಾಟಕ |
| ಹುದ್ದೆಗಳ ಹೆಸರು | ೧) ಡೇಟಾ ಎಂಟ್ರಿ ಆಪರೇಟರ್ (DEO ) 2 ಹುದ್ದೆ ೨) ತಾಂತ್ರಿಕ ಸಹಾಯಕ ಇಂಜಿನಿಯರ್ : ೧ ಹುದ್ದೆ |
| ಮಾಸಿಕ ವೇತನ | 18480/- to 28000/- |
Uttara Kannada Zilla Panchayat Education and Qualification
| ಹುದ್ದೆಗಳ ಹೆಸರು | ಹುದ್ದೆಗಳು | ಅರ್ಹತೆ |
| ಡೇಟಾ ಎಂಟ್ರಿ ಆಪರೇಟರ್ (DEO ) | 02 | PUC |
| ತಾಂತ್ರಿಕ ಸಹಾಯಕ ಇಂಜಿನಿಯರ್ | 01 | BE |
ವಯಸ್ಸಿನ ಮಿತಿಗಳು
ಕನಿಷ್ಠ 25 ವರ್ಷ ಮತ್ತು ಗರಿಷ್ಠ 40 ವರ್ಷ (ಮೀಸಲಾತಿ ಇರುವವರಿಗೆ ಸಡಿಲಿಕೆ )
Uttara Kannada Zilla Panchayat selection process
- ಲಿಖಿತ ಪರೀಕ್ಷೆ & ಸಂದರ್ಶನ
Application Fee
- ಅರ್ಜಿ ಶುಲ್ಕ: ಯಾವುದೂ ಇಲ್ಲ
Uttara Kannada Zilla Panchayat Salary Details
| ಹುದ್ದೆಗಳ ಹೆಸರು | ಮಾಸಿಕ ವೇತನ |
| ಡೇಟಾ ಎಂಟ್ರಿ ಆಪರೇಟರ್ (DEO ) | Rs.18480/- |
| ತಾಂತ್ರಿಕ ಸಹಾಯಕ ಇಂಜಿನಿಯರ್ | Rs.28000/- |
How to Apply Uttara Kannada Zilla Panchayat Recruitment 2025
- ಅಧಿಕೃತ ಅಧಿಸೂಚನೆಯನ್ನು ಓದಿ – zpuk.karnataka.gov.in
- ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ – (PUC/B.E ಪ್ರಮಾಣಪತ್ರ, ಗುರುತಿನ ಕಾರ್ಡ್, ಅನುಭವ ಪತ್ರ, ಫೋಟೋ, ಇತ್ಯಾದಿ).
- ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
- Submit ಬಟನ್ ಕ್ಲಿಕ್ ಮಾಡಿ & ನಿಮ್ಮ ಅರ್ಜಿ ಸಂಖ್ಯೆಯನ್ನು ಭದ್ರವಾಗಿಡಿ.
Uttara Kannada Zilla Panchayat Recruitment Dates
- ಆನ್‌ಲೈನ್ ಅರ್ಜಿ ಪ್ರಾರಂಭ: 27-ಜನವರಿ-2025
- ಅರ್ಜಿ ಸಲ್ಲಿಸಲು ಕೊನೆಯ ದಿನ: 05-ಫೆಬ್ರವರಿ-2025
Uttara Kannada Zilla Panchayat Notification Important Links
| ಅಧಿಸೂಚನೆ | Download |
| ಆನಲೈನ್ ಅರ್ಜಿ | Apply ಮಾಡಿ |
| ಅಧಿಕೃತ Website | zpuk.karnataka.gov.in |
| Visit our Website | livekannadnews.com |
| Visit our Telegram Channel | Live Kannada News |
| Visit our Whatsup Channel | Live Kannada News |
| Visit our Youtube Channel | Live Kannada News |
| Visit our Instagram | Live Kannada News |
| Visit our Twitter/X | Live Kannada News |
| Visit our Facebook Page | Live Kannada News |
🔥 ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!
ಸರ್ಕಾರಿ ಉದ್ಯೋಗವು ನಿಮ್ಮ ಭವಿಷ್ಯವನ್ನು ಭದ್ರಗೊಳಿಸಲು ಒಂದು ಹಾದಿ. ಈಗಲೇ ಅರ್ಜಿ ಸಲ್ಲಿಸಿ & ನಿಮ್ಮ ಕನಸಿನ ಉದ್ಯೋಗವನ್ನು ಪಡೆಯಿರಿ! 🚀
#GovtJob #KarnatakaJob #UttaraKannada #JobNotification #SarkariNaukri
1️⃣ ಈ ನೇಮಕಾತಿಯು ಯಾವ ಹುದ್ದೆಗಳಿಗೆ ಅನ್ವಯಿಸುತ್ತದೆ?
✅ ಡೇಟಾ ಎಂಟ್ರಿ ಆಪರೇಟರ್ (DEO) – 02 ಹುದ್ದೆಗಳು
✅ ತಾಂತ್ರಿಕ ಸಹಾಯಕ ಇಂಜಿನಿಯರ್ – 01 ಹುದ್ದೆ
2️⃣ ಹುದ್ದೆಗಳ ಸ್ಥಳ ಎಲ್ಲಿ ಇರುತ್ತದೆ?
ಉದ್ಯೋಗ ಸ್ಥಳ ಉತ್ತರ ಕನ್ನಡ, ಕರ್ನಾಟಕ ಆಗಿರುತ್ತದೆ.
3️⃣ ಯಾವ ಶೈಕ್ಷಣಿಕ ಅರ್ಹತೆ ಬೇಕು?
📌 DEO: PUC ಪಾಸ್ ಆಗಿರಬೇಕು.
📌 ತಾಂತ್ರಿಕ ಸಹಾಯಕ ಇಂಜಿನಿಯರ್: B.E (ಸಿವಿಲ್) ಪಾಸ್ ಆಗಿರಬೇಕು.
4️⃣ ಅನುಭವ ಅಗತ್ಯವಿದೆಯಾ?
ಹೌದು, ಕನಿಷ್ಠ 02-03 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
5️⃣ ಈ ಉದ್ಯೋಗಕ್ಕೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು?
✔ ಕನಿಷ್ಠ ವಯಸ್ಸು: 25 ವರ್ಷ
✔ ಗರಿಷ್ಠ ವಯಸ್ಸು: 40 ವರ್ಷ (ಸರಕಾರದ ನಿಯಮಾನುಸಾರ ಮೀಸಲಾತಿ ಅನ್ವಯಿಸುತ್ತದೆ)
6️⃣ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
ಅಭ್ಯರ್ಥಿಗಳನ್ನು ಲೆಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
7️⃣ ಈ ಉದ್ಯೋಗಕ್ಕಾಗಿ ಅರ್ಜಿ ಶುಲ್ಕವಿದೆಯಾ?
ಇಲ್ಲ, ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇಲ್ಲ!
8️⃣ ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?
📅 ಅರ್ಜಿ ಸಲ್ಲಿಸಲು ಕೊನೆಯ ದಿನ: 05-ಫೆಬ್ರವರಿ-2025
ಅರ್ಜಿ ಸಲ್ಲಿಸುವ ವಿಧಾನ ಯಾವುದು?
1️⃣ ಅಧಿಕೃತ ವೆಬ್‌ಸೈಟ್ zpuk.karnataka.gov.in ಗೆ ಭೇಟಿ ನೀಡಿ.
2️⃣ ಅಧಿಕೃತ ಅಧಿಸೂಚನೆಯನ್ನು ಓದಿ.
3️⃣ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ (PUC/B.E ಪ್ರಮಾಣಪತ್ರ, ಗುರುತಿನ ಕಾರ್ಡ್, ಅನುಭವ ಪತ್ರ, ಫೋಟೋ).
4️⃣ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
5️⃣ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
6️⃣ Submit ಬಟನ್ ಕ್ಲಿಕ್ ಮಾಡಿ & ನಿಮ್ಮ ಅರ್ಜಿಯ ಸಂಖ್ಯೆಯನ್ನು ಭದ್ರವಾಗಿಡಿ.
ಈ ಹುದ್ದೆಗಳಿಗೆ ಆಯ್ಕೆಗೊಂಡರೆ ಎಷ್ಟು ವೇತನ ಸಿಗುತ್ತದೆ?
✅ ಡೇಟಾ ಎಂಟ್ರಿ ಆಪರೇಟರ್ (DEO): ₹18,480/-
✅ ತಾಂತ್ರಿಕ ಸಹಾಯಕ ಇಂಜಿನಿಯರ್: ₹28,000/-
More Jobs :- LIC Recruitment 2025: 491 AE & AAO ಹುದ್ದೆಗಳಿಗೆ ಬಂಪರ್ ನೇಮಕಾತಿ – 1.69 ಲಕ್ಷ ವೇತನದೊಂದಿಗೆ ನೇಮಕಾತಿ

3 thoughts on “Uttara Kannada Zilla Panchayat Recruitment ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2025: ಭದ್ರತೆ & ಉತ್ತಮ ಭವಿಷ್ಯಕ್ಕಾಗಿ ಇಂದು ಅರ್ಜಿ ಸಲ್ಲಿಸಿ”