LIC Recruitment 2025: 491 AE & AAO ಹುದ್ದೆಗಳಿಗೆ ಬಂಪರ್ ನೇಮಕಾತಿ – 1.69 ಲಕ್ಷ ವೇತನದೊಂದಿಗೆ ನೇಮಕಾತಿ

ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ವಿಮಾ ಸಂಸ್ಥೆಯಾಗಿರುವ  life Insurence Corporation of India (LIC)  ತನ್ನ 2025  ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಬಾರಿ ಒಟ್ಟು 491 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. Assistant Engineers (AE) ಮತ್ತು  Assistant Administrative Officers (AAO).

ಭಾರತೀಯ ಜೀವ ವಿಮಾ ನಿಗಮ (LCI) 2025  ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಒಟ್ಟು 491 ಹುದ್ದೆಗಳನ್ನು ಖಾಲಿ ಇದ್ದು. ಅವುಗಳಲ್ಲಿ  81  ಸಹಾಯಕ ಇಂಜಿನಿಯರ್ (AE)  ಮತ್ತು 410 ಸಹಾಯಕ ಆಡಳಿತಾಧಿಕಾರಿ (AAO) ಹುದ್ದೆಗಳಿವೆ. 

ಅರ್ಜಿ ಪ್ರಕ್ರಿಯೆ 16ಆಗಸ್ಟ್ 2025  ರಿಂದ ಪ್ರಾರಂಭವಾಗಿ ಕೊನಯ ದಿನಾಂಕ 08 ಸೆಪ್ಟೆಂಬರ್ 2025.

 ಈ ಲೇಖನದಲ್ಲಿ ನೀವು LIC AE & AAO Recruitment 2025  ಬಗ್ಗೆ ಅರ್ಹತೆ, ಅರ್ಜಿ ಪ್ರಕ್ರಿಯೆ, ದಿನಾಂಕಗಳು, ವೇತನ ಶುಲ್ಕ ಹಾಗು ಅಧಿಸೂಚನೆಯ PDF ಲಿಂಕ್ ಎಲ್ಲವನ್ನು ನೀವು ಓದಬಹುದು 

Source:- LIC Recruitment 2025: 491 AE & AAO ಹುದ್ದೆಗಳಿಗೆ ಬಂಪರ್ ನೇಮಕಾತಿ

LIC Recruitment 2025 –  ಪ್ರಮುಖ ಮಾಹಿತಿ 

ಸಂಸ್ಥೆಯ ಹೆಸರು ಭಾರತೀಯ ಜೀವ ವಿಮಾ ನಿಗಮ (LIC) Life Insurance Corporation of India (LIC)
ಒಟ್ಟು ಹುದ್ದೆಗಳು 491 ಹುದ್ದೆಗಳು 
ಹುದ್ದೆಗಳ ಹೆಸರು AE (ಸಹಾಯಕ ಇಂಜಿನಿಯರ್), ಸಹಾಯಕ ಆಡಳಿತಾಧಿಕಾರಿ (AAO) 
ಅರ್ಜಿ ಪ್ರಾರಂಭ ದಿನಾಂಕ 16-08-2025
ಕೊನೆಯ ದಿನಾಂಕ 08-09-2025
ಹೆಚ್ಚಿನ ಹುದ್ದೆಗಳಿಗೆ Click ಮಾಡಿ 
Join WhatsApp ಕ್ಲಿಕ್ ಮಾಡಿ 

LIC AE & AAO Recruitment 2025 –  ಅರ್ಹತೆ 

ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು 

  • ಯಾವುದೇ ಪದವಿ ಪಡೆದವರು 
  • B.tech/BE
  • LLB
  • CA
  • ICSI

LIC Recruitment 2025 –  ವಯೋಮಿತಿ 

  • ಕನಿಷ್ಠ ವಯಸ್ಸು  : 21 ವರ್ಷ 
  • ಗರಿಷ್ಠ ವಯಸ್ಸು  : 30 ವರ್ಷ 
  • ಸರ್ಕಾರಿ ನಿಯಮಾವಳಿಯ ಪ್ರಕಾರ ಮೀಸಲಾತಿ ಸೌಲಭ್ಯ ಅನ್ವಯಸುತದ್ದೆ. 

LIC AE & AAO Recruitment 2025 –  ವೇತನ / ಭತ್ಯೆಗಳು 

LIC AE ಮತ್ತು  AAO  ಹುದ್ದೆಗಳಿಗೆ ಪ್ರತಿ ತಿಂಗಳು ಪ್ರಾರಂಭಿಕ ಮೂಲ ವೇತನ 88,635/- ಗರಿಷ್ಠ  1,69,025/- ವರಗೆ ಲಭ್ಯ 

ಇದರೊಂದಿಗೆ DA,HRA,TA ಸೇರಿದಂತೆ ಅನೇಕ ಭತ್ಯೆಗಳು ಕೂಡ ದೊರೆಯುತ್ತವೆ 

LIC Recruitment 2025 –  ಅರ್ಜಿ ಶುಲ್ಕ 

  • SC/ST/PwBD ಅಭ್ಯರ್ಥಿಗಳಿಗೆ  : 85/- + GST
  • ಇತರ ಅಭ್ಯರ್ಥಿಗಳಿಗೆ  : 700/- GST

LIC Recruitment 2025 –  ಹುದ್ದೆಗಳ ವಿವರ 

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ 
AE (ಸಹಾಯಕ ಇಂಜಿನಿಯರ್)81 ಹುದ್ದೆಗಳು 
(AAO) ಸಹಾಯಕ ಆಡಳಿತಾಧಿಕಾರಿ410 ಹುದ್ದೆಗಳು 
ಒಟ್ಟು 491 ಹುದ್ದೆಗಳು 

LIC AE & AAO Recruitment 2025 –  ಹೇಗೆ ಅರ್ಜಿ ಸಲ್ಲಿಸಬೇಕು ?

  1. LIC ಅಧಿಕೃತ ಜಾಲತಾಣ licindia.in ಗೆ ಭೇಟಿ ನೀಡಿ 
  2. “Careers” ವಿಭಾಗದಲ್ಲಿ LIC AE & AAO Recruitment 2025 ಅಧಿಸೂಚನೆಯನ್ನು ಓದಿ 
  3. ಆನ್ ಲೈನ್ ಅರ್ಜಿ ಫಾರ್ಮ ತೆರೆಯಿರಿ 
  4. ವಿವರಗಳನ್ನು ನಮೂದಿಸಿ, ದಾಖಲೆಗಳನ್ನು ಅಪ್ಲೋಡ್ ಮಾಡಿ 
  5. ಶುಲ್ಕ್ ಪಾವತಿಸಿ, ಅರ್ಜಿಯನ್ನು ಸಲ್ಲಿಸಿ 
  6. ಭವಿಷ್ಯಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ 

LIC Recruitment 2025 –  ಪ್ರಮುಖ ದಿನಾಂಕಗಳು 

ಅರ್ಜಿ ಪ್ರಾರಂಭ ದಿನಾಂಕ16-08-2025
ಕೊನೆಯ ದಿನಾಂಕ 08-09-2025

LIC Recruitment 2025 –  ಪ್ರಮುಖ ಲಿಂಕಗಳು 

ಅಧಿಸೂಚನೆ PDFಡೌನ್ ಲೋಡ್ 
ಆನ್ ಲೈನ್ ಅರ್ಜಿಶೀಘ್ರದಲ್ಲೇ ಲಭ್ಯ 
ಅಧಿಕೃತ ಜಾಲತಾಣ licinda.in
Join WhatsApp ChannelClick Here
Join Telegram ChannelClick Here
More JobClick Here

LIC Recruitment 2025 –  ಸಾಮಾನ್ಯ ಪ್ರಶ್ನೆಗಳು (FAQ)

Leave a Comment

Exit mobile version