ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ವಿಮಾ ಸಂಸ್ಥೆಯಾಗಿರುವ life Insurence Corporation of India (LIC) ತನ್ನ 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಬಾರಿ ಒಟ್ಟು 491 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. Assistant Engineers (AE) ಮತ್ತು Assistant Administrative Officers (AAO).
ಭಾರತೀಯ ಜೀವ ವಿಮಾ ನಿಗಮ (LCI) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಒಟ್ಟು 491 ಹುದ್ದೆಗಳನ್ನು ಖಾಲಿ ಇದ್ದು. ಅವುಗಳಲ್ಲಿ 81 ಸಹಾಯಕ ಇಂಜಿನಿಯರ್ (AE) ಮತ್ತು 410 ಸಹಾಯಕ ಆಡಳಿತಾಧಿಕಾರಿ (AAO) ಹುದ್ದೆಗಳಿವೆ.
ಅರ್ಜಿ ಪ್ರಕ್ರಿಯೆ 16ಆಗಸ್ಟ್ 2025 ರಿಂದ ಪ್ರಾರಂಭವಾಗಿ ಕೊನಯ ದಿನಾಂಕ 08 ಸೆಪ್ಟೆಂಬರ್ 2025.
ಈ ಲೇಖನದಲ್ಲಿ ನೀವು LIC AE & AAO Recruitment 2025 ಬಗ್ಗೆ ಅರ್ಹತೆ, ಅರ್ಜಿ ಪ್ರಕ್ರಿಯೆ, ದಿನಾಂಕಗಳು, ವೇತನ ಶುಲ್ಕ ಹಾಗು ಅಧಿಸೂಚನೆಯ PDF ಲಿಂಕ್ ಎಲ್ಲವನ್ನು ನೀವು ಓದಬಹುದು
Source:- LIC Recruitment 2025: 491 AE & AAO ಹುದ್ದೆಗಳಿಗೆ ಬಂಪರ್ ನೇಮಕಾತಿ
LIC Recruitment 2025 – ಪ್ರಮುಖ ಮಾಹಿತಿ
| ಸಂಸ್ಥೆಯ ಹೆಸರು | ಭಾರತೀಯ ಜೀವ ವಿಮಾ ನಿಗಮ (LIC) Life Insurance Corporation of India (LIC) |
| ಒಟ್ಟು ಹುದ್ದೆಗಳು | 491 ಹುದ್ದೆಗಳು |
| ಹುದ್ದೆಗಳ ಹೆಸರು | AE (ಸಹಾಯಕ ಇಂಜಿನಿಯರ್), ಸಹಾಯಕ ಆಡಳಿತಾಧಿಕಾರಿ (AAO) |
| ಅರ್ಜಿ ಪ್ರಾರಂಭ ದಿನಾಂಕ | 16-08-2025 |
| ಕೊನೆಯ ದಿನಾಂಕ | 08-09-2025 |
| ಹೆಚ್ಚಿನ ಹುದ್ದೆಗಳಿಗೆ | Click ಮಾಡಿ |
| Join WhatsApp | ಕ್ಲಿಕ್ ಮಾಡಿ |
LIC AE & AAO Recruitment 2025 – ಅರ್ಹತೆ
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು
- ಯಾವುದೇ ಪದವಿ ಪಡೆದವರು
- B.tech/BE
- LLB
- CA
- ICSI
LIC Recruitment 2025 – ವಯೋಮಿತಿ
- ಕನಿಷ್ಠ ವಯಸ್ಸು : 21 ವರ್ಷ
- ಗರಿಷ್ಠ ವಯಸ್ಸು : 30 ವರ್ಷ
- ಸರ್ಕಾರಿ ನಿಯಮಾವಳಿಯ ಪ್ರಕಾರ ಮೀಸಲಾತಿ ಸೌಲಭ್ಯ ಅನ್ವಯಸುತದ್ದೆ.
LIC AE & AAO Recruitment 2025 – ವೇತನ / ಭತ್ಯೆಗಳು
LIC AE ಮತ್ತು AAO ಹುದ್ದೆಗಳಿಗೆ ಪ್ರತಿ ತಿಂಗಳು ಪ್ರಾರಂಭಿಕ ಮೂಲ ವೇತನ 88,635/- ಗರಿಷ್ಠ 1,69,025/- ವರಗೆ ಲಭ್ಯ
ಇದರೊಂದಿಗೆ DA,HRA,TA ಸೇರಿದಂತೆ ಅನೇಕ ಭತ್ಯೆಗಳು ಕೂಡ ದೊರೆಯುತ್ತವೆ
LIC Recruitment 2025 – ಅರ್ಜಿ ಶುಲ್ಕ
- SC/ST/PwBD ಅಭ್ಯರ್ಥಿಗಳಿಗೆ : 85/- + GST
- ಇತರ ಅಭ್ಯರ್ಥಿಗಳಿಗೆ : 700/- GST
LIC Recruitment 2025 – ಹುದ್ದೆಗಳ ವಿವರ
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| AE (ಸಹಾಯಕ ಇಂಜಿನಿಯರ್) | 81 ಹುದ್ದೆಗಳು |
| (AAO) ಸಹಾಯಕ ಆಡಳಿತಾಧಿಕಾರಿ | 410 ಹುದ್ದೆಗಳು |
| ಒಟ್ಟು | 491 ಹುದ್ದೆಗಳು |
LIC AE & AAO Recruitment 2025 – ಹೇಗೆ ಅರ್ಜಿ ಸಲ್ಲಿಸಬೇಕು ?
- LIC ಅಧಿಕೃತ ಜಾಲತಾಣ licindia.in ಗೆ ಭೇಟಿ ನೀಡಿ
- “Careers” ವಿಭಾಗದಲ್ಲಿ LIC AE & AAO Recruitment 2025 ಅಧಿಸೂಚನೆಯನ್ನು ಓದಿ
- ಆನ್ ಲೈನ್ ಅರ್ಜಿ ಫಾರ್ಮ ತೆರೆಯಿರಿ
- ವಿವರಗಳನ್ನು ನಮೂದಿಸಿ, ದಾಖಲೆಗಳನ್ನು ಅಪ್ಲೋಡ್ ಮಾಡಿ
- ಶುಲ್ಕ್ ಪಾವತಿಸಿ, ಅರ್ಜಿಯನ್ನು ಸಲ್ಲಿಸಿ
- ಭವಿಷ್ಯಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ
LIC Recruitment 2025 – ಪ್ರಮುಖ ದಿನಾಂಕಗಳು
| ಅರ್ಜಿ ಪ್ರಾರಂಭ ದಿನಾಂಕ | 16-08-2025 |
| ಕೊನೆಯ ದಿನಾಂಕ | 08-09-2025 |
LIC Recruitment 2025 – ಪ್ರಮುಖ ಲಿಂಕಗಳು
| ಅಧಿಸೂಚನೆ PDF | ಡೌನ್ ಲೋಡ್ |
| ಆನ್ ಲೈನ್ ಅರ್ಜಿ | ಶೀಘ್ರದಲ್ಲೇ ಲಭ್ಯ |
| ಅಧಿಕೃತ ಜಾಲತಾಣ | licinda.in |
| Join WhatsApp Channel | Click Here |
| Join Telegram Channel | Click Here |
| More Job | Click Here |
