ಗ್ರಾಮದಲ್ಲೇ ಸರ್ಕಾರೀ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಅಪರೂಪದ ಅವಕಾಶ ಮತ್ತೆ ಬಂದಿದೆ. ಪರೀಕ್ಷೆಯ ಒತ್ತಡ ವಿಲ್ಲದೆ ಕೇವಲ 10ನೇ ತರಗತಿ ಅಂಕಗಳ ಆಧಾರದ ಮೇಲೆ ಉದ್ಯೋಗ ಪಡೆಯಬಹುದಾಗಿದೆ india post office GDS notification 2026 ಇದೀಗ ಉದ್ಯೋಗಾಕಾಂಕ್ಷಿಗಳಿಗೆ ಪ್ರಮುಖ ಗಮನ ಸೆಳೆಯುತ್ತಿದೆ.
ಭಾರತೀಯ ಅಂಚೆ ಇಲಾಖೆ (India Post ) ಗ್ರಾಮೀಣ ಅಂಚೆ ಸೇವೆಯನ್ನು ಬಲಪಡಿಸಲು ದೇಶದ ವಿವಿಧ ರಾಜ್ಯಗಳಲ್ಲಿ Gramin Dek Sevak (GDS) ಹುದ್ದೆಗಳನ್ನು ಭಾರ್ತಿ ಮಾಡುತ್ತಿದೆ ಕಡಿಮೆ ವಿದ್ಯಾರ್ಹತೆ, ಸ್ಥಳೀಯ ನೇಮಕಾತಿ, ಈ ನೇಮಕಾತಿಯನ್ನು ಅತ್ಯಂತ ಜನಪ್ರಿಯವಾಗಿದೆ.
ಭಾರತೀಯ ಅಂಚೆ ಇಲಾಖೆಯು 2026 ರ GDS ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. BPM,ABPM ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ 10ನೇ ತರಗತಿ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಯಾವುದೇ ಪರೀಕ್ಷೆ ಇರುವುದಿಲ್ಲ . ಆಸಕ್ತಿ ಇರುವ ಅಭ್ಯಥಿಗಳು ಫೆಬ್ರವರಿ 2 ರಿಂದ 16,2026 ರವರೆಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಮತ್ತು ಕಂಪ್ಯೂಟರ್ ಜ್ಞಾನವಿರಬೇಕು
India Post GDS Recruitment 2026- Overview
| ವಿಭಾಗ | ವಿವರ |
| ನೇಮಕಾತಿ | ಭಾರತೀಯ ಅಂಚೆ ಇಲಾಖೆ (india Post) |
| ನೇಮಕಾತಿ ಹೆಸರು | Gramin Dak Sevak (GDS) Recruitment 2026 |
| ಹುದ್ದೆಗಳು | BPM, ABPM, Dak Sevak |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರ ಉದ್ಯೋಗ |
| ಅರ್ಜಿ ವಿಧಾನ | ಆನಲೈನ್ |
| ಆಯ್ಕೆ ವಿಧಾನ | 10ನೇ ಅಂಕಗಳ ಮೆರಗುಪಟ್ಟಿ |
| ಪರೀಕ್ಕ್ಷೇ | ಇಲ್ಲ |
| ಕೆಲಸದ ಸ್ಥಳ | ಗ್ರಾಮೀಣ ಅಂಚೆ ಕಚೇರಿ |
| ಅಧಿಕೃತ ವೆಬಸೈಟ್ | India Post GDS Portal |
GDS ನೇಮಕಾತಿ ಎಂದರೇನು ?
Gramin Dak Sevak (GDS) ಹುದ್ದೆಗಳು ಭಾರತದ ಅಂಚೆ ಇಲಾಖೆಯ ಗ್ರಾಮೀಣ ಸೇವಾ ವಿಭಾಗಕ್ಕೆ ಸೇರಿವೆ ಆಯ್ಕೆಯಾದ ಅಭ್ಯರ್ಥಿಗಳು ಗ್ರಾಮ ಮಟ್ಟದಲ್ಲಿ ಅಂಚೆ, ಬ್ಯಾಂಕಿಂಗ್, ಹಣ ವರ್ಗಾವಣೆ ಹಾಗು ಸರ್ಕಾರದ ಯೋಜಗಳ ಸೇವೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ವಿರ್ವಹಿಸುತ್ತಾರೆ
India Post GDS Recruitment 2026: ಹುದ್ದೆಗಳ ಪಟ್ಟಿ
ಈ ನೇಮಕಾತಿಗಳು ಸಾಮಾನ್ಯ ವಾಗಿ ಈ ಮೂರು ಹುದ್ದೆಗಳು ಒಳಗೊಂಡಿವೆ.
Branch Postmaster (BPM)
- ಶಾಖಾ ಅಂಚೆ ಕಚೇರಿ ನಿರ್ವಹಣೆ
- ಹಣಕಾಸು ಮತ್ತು ಖಾತೆ ಸೇವೆಗಳ ಮೇಲ್ವಿಚಾರಣೆ
Assistant Branch Postmaster (ABPM)
- BPM ಗೆ ಸಹಾಯಕ ಕಾರ್ಯಗಳು
- ಅಂಚೆ ವಿತರಣೆ + ಕಚೇರಿ ನಿರ್ವಹಣೆ
Dak Sevak
- ಮನೆಮನೆಗೆ ಅಂಚೆ ವಿತರಣೆ
- ಪಾರ್ಸೆಲ್ ಹಾಗು ಪಾತ್ರ ಸೇವೆ
ಅರ್ಹತೆ : ಯಾರು ಅರ್ಜಿ ಹಾಕಬಹುದು ?
ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸ್
- ಗಣಿತ ಮತ್ತು ಇಂಗ್ಲಿಷ್ ವಿಷಯಗಳು ಕಡ್ಡಾಯ
ಭಾಷಾ ಅರ್ಹತೆ
- ಸಂಬಂಧಿತ ರಾಜ್ಯದ ಸ್ಥಳೀಯ ಭಾಷೆ ತಿಳಿದಿರಬೇಕು
ಹೆಚ್ಚುವರಿ ಅರ್ಹತೆ
- ಮೂಲ ಕಂಪ್ಯೂಟರ್ ಜ್ಞಾನ ಇದ್ದವರಿಗೆ ಆಧ್ಯತೆ
India Post GDS Recruitment 2026: ವಯೋಮಿತಿ
- ಕನಿಷ್ಠ ವಯಸ್ಸು : 18 ವರ್ಷ
- ಗರಿಷ್ಠ ವಯಸ್ಸು : 40 ವರ್ಷ
Age Relaxation
- SC/ST : 5 ವರ್ಷ
- OBC: 3 ವರ್ಷ
- PwD: 10 ವರ್ಷ
ಆಯ್ಕೆ ವಿಧಾನ : ಪರೀಕ್ಷೆ ಇದೆಯೇ?
ಇಲ್ಲಾ. ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ
Selection Process
- 10ನೇ ತರಗತಿ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ
- Auto generated Merit list
- ಹೆಚ್ಚಿನ ಅಂಕಗಳಿಗೆ ಪ್ರಧಾಮ್ಯ
ಇದು ಪರೀಕ್ಷೆ ಇಲ್ಲದೆ ನೇರ ಸರ್ಕಾರಿ ನೇಮಕಾತಿ ಪ್ರಕ್ರಿಯೆ.
ಸಂಬಳ ರಚನೆ (TRCA Pay Scale)
BPM Salary : 12,000/- to 29,380 /-
ABPM/Dak Sevak Salary : 10,000/- to 24,470 /-
ಹೆಚ್ಚುವರಿ ಲಾಭಗಳು
- ಭತ್ಯೆಗಳು
- ಪ್ರೋತ್ಸಾಹಧನ
- ಸೇವಾ ಅನುಭವ ಲಾಭಗಳು
ಕೆಲಸದ ಸಮಯ
- ದಿನಕ್ಕೆ ಸುಮಾರು 4-5 ಗಂಟೆಗಳು
- ಗ್ರಾಮೀಣ ಶಾಖ ಅಂಚೆ ಕಚೇರಿ ವ್ಯಾಪ್ತಿ
- ಪಾರ್ಟ್ ಟೈಮ್ ಸರ್ಕಾರೀ ಸೇವೆ ಮಾದರಿ
ಅರ್ಜಿ ಶುಲ್ಕ
- General / OBC /EWS : 100/-
- SC/ ST / ಮಹಿಳೆಯರು : ಶುಲ್ಕ ವಿನಾಯಿತಿ
ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- 10ನೇ ಮಾರ್ಕ್ಸ್ ಕಾರ್ಡ್
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
- ನಿವಾಸ ಪ್ರಮಾಣಪತ್ರ
- ಪಾಸ್ ಪೋರ್ಟ್ ಸೈಜ್ ಫೋಟೋ
- ಸಹಿ ಸ್ಕ್ಯಾನ್ ಪ್ರತಿಗಳು
- ಮೊಬೈಲ್ ನಂಬರ್ ಮತ್ತು ಇಮೇಲ್ ID
Online Application Process
- India Post ಅಧಿಕೃತ ವೆಬಸೈಟ್ ತೆರೆಯಿರಿ
- “GDS Recruitment” ವಿಭಾಗಕ್ಕೆ ಹೋಗಿ
- Registration ಮಾಡಿ
- ಅರ್ಜಿ ಫಾರ್ಮ್ ಭರ್ತಿ ಮಾಡಿ
- ದಾಖಲೆಗಳನ್ನು ಅಪಲೋಡ್ ಮಾಡಿ
- ಶುಲ್ಕ್ ಪಾವತಿ ಮಾಡಿ
- Final Submit ಮಾಡಿ
- ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ
Merit List & Result ಹೇಗೆ ಪ್ರಕಟವಾಗುತ್ತದೆ?
- ರಾಜ್ಯವಾರು ಮೆರುಗುಪೆಟಿಗೆ ಬಿಡುಗಡೆ
- ಅಧಿಕೃತ ವೆಬಸೈಟ್ ನಲ್ಲಿ PDF ಪ್ರಕಟಣೆ
- ಆಯ್ಕೆಯಾದವರಿಗೆ SMS/Email ಮಾಹಿತಿ
ಕೆಲಸದ ಪ್ರಮುಖ ಪ್ರಯೋಜನೆಗಳು
- ಪರೀಕ್ಷೆ ಇಲ್ಲದೆ ಸರ್ಕಾರಿ ಉದ್ಯೋಗ
- ಗ್ರಾಮೀಣದಲ್ಲೇ ಕೆಲಸ ಅವಕಾಶ
- ಸ್ಥಿರ ಆಧಾಯ ಮೂಲ
- ಅಂಚೆ + ಬ್ಯಾಂಕಿಂಗ್ ಅನುಭವ
- ಭವಿಷ್ಯ ದಲ್ಲಿ ಪ್ರೋತ್ಸಾಹ ಅವಕಾಶ
| Notification | Click Here |
| Website | Click Here |
| More Govt Jobs | Click Here |
| Whatsapp Channel | Click Here |
FAQs – ಜನರು ಕೇಳುವ ಪ್ರಶ್ನೆಗಳು
GDS ನೇಮಕಾತಿ ಪರೀಕ್ಷೆ ಇದೆಯೇ?
ಇಲ್ಲ . 10ನೇ ಅಂಕಗಳ ಮೆರಿಟ್ ಆಧಾರದ ಮೇಲೆ
10ನೇ ಪಾಸ್ ಸಾಕೇ ?
ಹೌದು. ಇದು ಕನಿಷ್ಠ ಅರ್ಹತೆ
ಸಂಬಳ ಎಷ್ಟು ?
10,000 ರಿಂದ 29,380 ವರೆಗೆ
ಸ್ಥಳೀಯ ಭಾಷೆ ಕಡ್ಡಾಯವೇ?
ಹೌದು ಸಂಬಂದಿತ ರಾಜ್ಯ ಭಾಷೆ ತಿಳಿದಿರಬೇಕು






Leave a Comment