IIIT ರಾಯಚೂರು Assistant Professor ನೇಮಕಾತಿ 2026: ಈಗಲೇ ಅರ್ಜಿ ಸಲ್ಲಿಸಿ
IIIT ರಾಯಚೂರು Assistant Professor ನೇಮಕಾತಿ 2026 ಗಾಗಿ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 8 ಖಾಲಿ ಹುದ್ದೆಗಳಿವೆ. ಕೊನೆಯ ದಿನಾಂಕ: ಏಪ್ರಿಲ್ 20,2026 ಈಗಲೇ Apply ಮಾಡಿ. ಹಲೋ ನಮಸ್ಕಾರ ಗೆಳೆಯರೇ welcome to Live Kannada News ನಿಮಗೊಂದು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಬೋಧನೆ ಮತ್ತು ಸಂಶೋಧನೆ ಮಾಡುವ ಕಾಣಸಿದ್ದರೆ. ಇಲ್ಲಿದೆ ಸುವರ್ಣ ಅವಕಾಶ. IIIT ರಾಯಚೂರು 8 ಸಹಾಯಕ ಪ್ರಾದ್ಯಾಪಕ (Assistant Professor) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ತ್ವರಿತ ಮಾಹಿತಿ (Quick … Read more