ಭರತ್ ಅರ್ಥ ಮೂವರ್ಸ್ ಲಿಮಿಟೆಡ್ (BEML) ಇಂಜಿನಿಯರಿಂಗ್ ಪದವೀಧರರಿಗೆ ಸುವೇರ್ಣಾವಕಾಶ. 78 ಕಿರಿಯ ಕಾರ್ಯನಿರ್ವಾಹಕ (Junior Executive) ಹುದ್ದೆಗಳಿಗೆ ಅರ್ಜಿ ಪ್ರಕ್ರಿಯನ್ನು ಪ್ರಾರಂಭವಾಗಿದೆ. ಅರ್ಹ ಅಭ್ಯಥಿಗಳು ಈಗಲೇ ಅರ್ಜಿ ಯನ್ನು ಸಲ್ಲಿಸಿ.
BEML Junior Executive Recruitment 2026 ಹುದ್ದೆಗಳ ವಿವರ (Overview)
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಭಾರತ ಸರ್ಕಾರದ ಉದ್ಯಮವಾದ (BEML) ಲಿಮಿಟೆಡ್ ನಲ್ಲಿ ಒಟ್ಟು 78 ಜೂನಿಯರ್ ಎಕ್ಸಿಕ್ಯೂಟಿವ್ (ಕಿರಿಯ ಕಾರ್ಯನಿರ್ವಾಹಕ) ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ
| ಸಂಸ್ಥೆ ಹೆಸರು | (BEML) ಲಿಮಿಟೆಡ್ (ಭಾರತ ಸರ್ಕಾರದ ಉದ್ಯಮ) |
| ಹುದ್ದೆಯ ಹೆಸರು | ಜೂನಿಯರ್ ಎಕ್ಸಿಕ್ಯೂಟಿವ್ (ಕಿರಿಯ ಕಾರ್ಯನಿರ್ವಾಹಕ) |
| ಒಟ್ಟು ಹುದ್ದೆಗಳು | 78 ( 68 ಹುದ್ದೆಗಳು 4 ವರ್ಷದ ಅವಧಿಗೆ ಮತ್ತು 16 ಹುದ್ದೆಗಳು 1 ವರ್ಷದ ಅವಧಿಗೆ ) |
| ಉದ್ಯೋಗದ ಪ್ರಕಾರ್ | ಗುತ್ತಿಗೆ ಆಧಾರಿತ (Fixed-term contract) |
| ಉದ್ಯೋಗದ ಸ್ಥಳ | ಬೆಂಗಳೂರು |
BEML Junior Executive Recruitment 2026: ಶೈಕ್ಷಣಿಕ ಅರ್ಹತೆ ಏನು? (Educational Qualification)
ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್,ಪ್ರೊಡಕ್ಷನ್,ಇಂಡಸ್ಟ್ರಿಯಲ್,ಎಲೆಕ್ಟ್ರಿಕಲ್ (EEE), ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್ (ETC) ಅಥವಾ ( BE/B.Tech) ಪದವಿ ಪಡೆದಿವಬೇಕು
- ಸಾಮಾನ್ಯ (Genaral), EWS ಮತ್ತು OBC ಅಭ್ಯರ್ಥಿಗಳಿಗೆ ಕನಿಷ್ಠ 60% ಅಂಕಗಳು ಕಡ್ಡಾಯ
- ಎಸ್ ಸಿ, ಎಸ್ ಟಿ (SC/ST) ಮತ್ತು ಅಂಗವಿಕಲ (PwD) ಅಭ್ಯರ್ಥಿಗಳಿಗೆ 55% ಅಂಕಗಳಿದ್ದರೆ ಸಾಕು
- ಅನುಭವ : 4 ವರ್ಷದ ಅವಧಿಯ ಹುದ್ದೆಗಳಿಗೆ ಸಂಬಂದಿತ ಕ್ಷೇತ್ರದಲ್ಲಿ 0 ದಿಂದ 2 ವರ್ಷಗಳ ಅನುಭವವಿರಬೇಕು. 1 ವರ್ಷದ ಗುತ್ತಿಗೆ ಹುದ್ದೆಗಳಿಗೆ ಯಾವುದೇ ಅನುಭವವಿಲ್ಲದ ಫ್ರೆಷೆರ್ಸ್ (Freshers) ಕೂಡ ಅರ್ಜಿ ಸಲ್ಲಿಸಬಹುದು.
BEML Junior Executive Recruitment 2026 ವಯೋಮಿತಿ ಮತ್ತು ಸಡಲಿಕೆ ವಿವರ (Age Limit & Relaxation)
ಅಭರ್ತಿಗಳ ವಯಸ್ಸು 07 ಏಪ್ರಿಲ್ 2026 ಕೆ ಅನ್ವಯವಾಗುವಂತೆ ಗರಿಷ್ಠ್ 29 ವರ್ಷ ಮೀರಾರಬಾರದು. ಸರ್ಕಾರದ ನಿಯಮಾನುಸಾರ ವಯೋಮಿತಿಯಲಿ ಸಡಲಿಕೆ ನೀಡಲಾಗಿದೆ.
- SC/ST ಅಭ್ಯರ್ಥಿಗಳಿಗೆ : 5 ವರ್ಷಗಳ ಸಡಿಲಿಕೆ
- (OBC-NCL) ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ
- ಅಂಗವಿಕಲ (PwD) ಅಭ್ಯರ್ಥಿಗಳಿಗೆ : ಸಾಮಾನ್ಯ್ ಸಡಿಲಿಕೆಯ ಜೊತೆಗೆ ಹೆಚ್ಚುವರಿಯಾಗಿ 10 ವರ್ಷಗಳ ಸಡಿಲಿಕೆ.
BEML Junior Executive Recruitment 2026 ವೇತನ ಮತ್ತು ಸೌಲಭ್ಯಗಳು (Salary & Benefits )
ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ವೆತಗಳನ್ನು ನಿಗದಿಪಡಿಸಲಾಗಿದೆ:
- 1 ವರ್ಷ ಗುತ್ತಿಗೆ ಹುದ್ದೆಗಳಿಗೆ :- ತಿಂಗಳಿಗೆ 35,000/- ಕನ್ಸಾಲಿಡೇಟೆಡ್ ವೇತನ.
- 4 ವರ್ಷಗಳ ಗುತ್ತಿಗೆ ಹುದ್ದೆಗಳಿಗೆ ವೇತನ ಶ್ರೇಣಿ:
- ಮೊದಲ ವರ್ಷ : 35,000/-
- ಎರಡನೇ ವರ್ಷ : 37,500/-
- ಮೂರನೇ ವರ್ಷ : 40,000/-
- ನಾಲ್ಕನೇ ವರ್ಷ : 43,000/-
BEML Junior Executive Recruitment 2026 ಅರ್ಜಿ ಶುಲ್ಕ ವಿವರ (Application Fees )
ವರ್ಗವಾರು ಅರ್ಜಿ ಶುಲ್ಕದ ವಿವರಗಳು ಕೆಳಗಿನಂತಿವೆ:
- ಸಾಮಾನ್ಯ, EWS ಮತ್ತು OBC ಅಭ್ಯರ್ಥಿಗಳಿಗೆ : 500/-
- SC/ST ಮತ್ತು ಅಂಗವಿಕಲ (PwD) ಅಭ್ಯರ್ಥಿಗಳಿಗೆ : ಯಾವುದೇ ಅರ್ಜಿ ಶುಲ್ಕವಿಲ್ಲ
BEML Junior Executive Recruitment 2026 ಆನ್ ಲೈನ್ ಅರ್ಜಿ ಹೇಗೆ ಸಲ್ಲಿಸಬೇಕು? (How To Apply )
ಅರ್ಜಿ ಸಲ್ಲಿಸಲು ಈ ಕೆಳಗಿನ ಸರಳ ಹಂತಗಳು ಅನುಸರಿಸಿ:
- ಅಧಿಕೃತ ವೆಬ್ ಸೈಟ್ ತೆರೆಯಿರಿ :ಮೊದಲಿಗೆ BEML ನ ಅಧಿಕೃತ ವೆಬ್ ಸೈಟ್ bemlindia.in ಗೆ ಭೇಟಿ ನೀಡಿ
- ನೋಂದಣಿ / ಲಾಗಿನ್ ಮಾಡಿ :’Careers’ ವಿಭಾಗಕ್ಕೆ ಹೋಗಿ “Recruitment of Junior Executives – Advt. No. KP/S/03/2026” ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಇಮೇಲ್ ಏಡಿ ಮತ್ತು ಮೊಬೈಲ್ ನಂಬರ್ ನೀಡಿ ರೆಸಿಸ್ಟರ್ ಮಾಡಿಕೊಳ್ಳಿ.
- ಮಾಹಿತಿ ಭರ್ತಿ :ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು ಅನುಭವ (ಇದ್ದಾರೆ ) ವಿವರಗಳು ಭಾರ್ತಿ ಮಾಡಿ.
- ದಾಖಲೆಗಳನ್ನು ಅಪ್ಲೋಡ್ ಮಾಡಿ : ಇತ್ತೀಚಿನ ಫೋಟೋ, ಸಹಿ ಮತ್ತು ಅಗತ್ಯ ಅಂಕಪಟ್ಟಿಗಳನ್ನು PDF ಫಾರ್ಮೇಟ ನಲ್ಲಿ ಅಪ್ಲೋಡ್ ಮಾಡಿ
- ಶುಲ್ಕ ಪಾವತಿಸಿ : ಅರ್ಜಿ ಶುಲ್ಕ ಅನ್ವಯಾಗಿರುವವರು “Pay Application Fee Online” ಮೂಲಕ 500 ಪಾವತಿಸಿ
- Submit ಮಾಡಿ ;ಎಲ್ಲಾ ವಿವರಗಳನ್ನು ಒಮ್ಮೆ ಪರಿಶೀಲಿಸಿ “Submit” ಬಟನ್ ಕ್ಲಿಕ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ
BEML Junior Executive Recruitment 2026 ಪ್ರಮುಖ ದಿನಾಂಕಗಳು (Important Date)
| ಕಾರ್ಯಕ್ರಮದ ವಿವರ | ಪ್ರಮುಖ ದಿನಾಂಕಗಳು |
| ಅಧಿಕೃತ ಅಧಿಸೂಚನೆ ಬಿಡುಗಡೆಯಾದ ದಿನಾಂಕ | 25 ಮಾರ್ಚ್ 2026 |
| ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ | 25 ಮಾರ್ಚ್ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 07 ಏಪ್ರಿಲ್ 2026 |
BEML Junior Executive Recruitment 2026 ಮುಖ ಲಿಂಕ್ ಗಳು (Important Link)
- Source: Click Here
- ಅಧಿಕೃತ ವೆಬ್ ಸೈಟ್ : – Click Here
- ಅಧಿಸೂಚನೆ (Notification) :- Click Here
- Whatsapp Channel : Live Kannada News
- Telegram Channel :-Live Kannada News
- Facebook Page:- Live Kannada News
- Youtube Channel : Live Kannada News
- Website: Live Kannada News






Leave a Comment