IIIT ರಾಯಚೂರು Assistant Professor ನೇಮಕಾತಿ 2026 ಗಾಗಿ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 8 ಖಾಲಿ ಹುದ್ದೆಗಳಿವೆ. ಕೊನೆಯ ದಿನಾಂಕ: ಏಪ್ರಿಲ್ 20,2026 ಈಗಲೇ Apply ಮಾಡಿ.
ಹಲೋ ನಮಸ್ಕಾರ ಗೆಳೆಯರೇ welcome to Live Kannada News
ನಿಮಗೊಂದು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಬೋಧನೆ ಮತ್ತು ಸಂಶೋಧನೆ ಮಾಡುವ ಕಾಣಸಿದ್ದರೆ. ಇಲ್ಲಿದೆ ಸುವರ್ಣ ಅವಕಾಶ. IIIT ರಾಯಚೂರು 8 ಸಹಾಯಕ ಪ್ರಾದ್ಯಾಪಕ (Assistant Professor) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ತ್ವರಿತ ಮಾಹಿತಿ (Quick Answer Summary)
- ಈ ನೇಮಕಾತಿ ಏನು ?: IIIT ರಾಯಚೂರು 8 ಸಹಾಯಕ ಪ್ರಾದ್ಯಾಪಕ (Assistant Professor) ಹುದ್ದೆಗಳ ಭರ್ತಿ.
- ಯಾರು ಅರ್ಜಿ ಹಾಕಬಹುದು? : ಮಾನ್ಯತೆ ಪಡೆದ ವಿಶ್ವವಿದ್ಯಾಲದಲ್ಲಿ ಪಿಎಚ್ ಡಿ (Ph.D) ಪದವಿ (Graduation) ಪಡೆದಿರುವ ಅರ್ಹ ಅಭ್ಯರ್ಥಿಗಳು
- ಕೊನೆಯ ದಿನಾಂಕ ಯಾವುದು? : ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 20,2026
IIIT ರಾಯಚೂರು Assistant Professor ನೇಮಕಾತಿ 2026 ಎಂದರೇನು?
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ರಾಯಚೂರು (IIIT Raichur) ಖಾಲಿ ಇರುವ 8 ಸಹಾಯಕ ಪ್ರಾದ್ಯಾಪಕ (Assistant Professor) ಹುದ್ದೆಗಳಿಗೆ ಅರ್ಹ ಅಭರ್ತಿಗಳಿಂದ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. Ph.D ಮುಗಿಸಿ ಬೋಧನೆ ಮತ್ತು ಸಂಶೋದನೆಯಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ. ಅರ್ಜಿ ಸಲ್ಲಿಕೆ ಏಪ್ರಿಲ್ 20,2026 ಕೊನೆಯ ದಿನಾಂಕವಾಗಿದೆ.
IIIT Raichur Assistant Professor Recruitment overview
| ಸಂಸ್ಥೆ (Organization) | ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ರಾಯಚೂರ (IIIT Raichur) |
| ಹುದ್ದೆಯ ಹೆಸರು (Post Name) | ಸಹಾಯಕ ಪ್ರಾದ್ಯಾಪಕ (Assistant professor) |
| ಒಟ್ಟು ಹುದ್ದೆಗಳು (Total Vacancies) | 8 ಹುದ್ದೆಗಳು |
| ಕೆಲಸದ ಸ್ಥಳ (Job Location) | ರಾಯಚೂರ |
| ಕೊನೆಯ ದಿನಾಂಕ ( Last date to apply) | 20 ಏಪ್ರಿಲ್ 2026 |
| ಅಧಿಕೃತ ವೆಬ್ಸೈಟ್ (Official Website) | https://iiitr.ac.in |
| More Jobs | Live kannada News |
ಪ್ರಮುಖ ದಿನಾಂಕ ಗಳು (Important Dates)
- ಅಧಿಸೂಚನೆಯ ದಿನಾಂಕ : 20 ಮಾರ್ಚ್ 2026
- ಆನ್ ಲೈನ್ ಅರ್ಜಿ ಪ್ರಾರಂಭ : ಈಗಾಗಲೇ ನಡೆಯುತ್ತಿದೆ
- ಕೊನೆಯ ದಿನಾಂಕ : 20 ಏಪ್ರಿಲ್ 2026
- ಪ್ರವೇಶ ಪತ್ರ ಬಿಡುಗಡೆ : ಶೀಘ್ರದಲ್ಲೇ ಪ್ರಕಟಿಸಲಾಗುವುದು
- ಸಂದರ್ಶನ್ ದಿನಾಂಕ : ಶಾರ್ಟ್ ಲಿಸ್ಟ್ ಆದ ಅಭ್ಯರ್ತಿಗಳ ಇಮೈಲ್ ಮೂಲಕ ತಿಳಿಸಲಾಗುವುದು
ಶೈಕ್ಷಣಿಕ ಅರ್ಹತೆ (Eligibility Criteria)
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಸಂಬಂಧಪಟ್ಟ ವಿಷಯದಲ್ಲಿ ಪಿ ಎಚ್ ಡಿ (Ph.D) ಪದವಿಯನ್ನು ಹೊಂದಿರಬೇಕು
ವಯೋಮಿತಿ (Age Limit )
- ಗರಿಷ್ಠ ವಯಸ್ಸು : 35 ವರ್ಷಗಳ ಒಳಗಿರಬೇಕು
- ವಯೋಮಿತಿ ಸಡಿಲಿಕೆ : ಭಾರತ ಸರ್ಕಾರದ ನಿಯಮಗಳ ಅನ್ವಯ SC/ST/OBC-NCL/EWS ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ
ಆಯ್ಕೆ ಪ್ರಕ್ರಿಯೆ (Selection Process)
- ಅರ್ಜಿ ಪರಿಶೀಲನೆ (Scrutiny of Applications)
- ಸಂದರ್ಶನ (Interview)
- ದಾಖಲಾತಿ ಪರಿಶೀಲನೆ (Document Verification)
ಅರ್ಜಿ ಶುಲ್ಕ (Application Fee)
- ಪಾವತಿ ವಿಧಾನ : SBI Collect ಮೂಲಕ ಆನ್ ಲೈನ್ ನಲ್ಲಿ ಪಾವತಿಸಬೇಕು
- UR/OBC/EWS ವರ್ಗಕ್ಕೆ : ರೂ , 2,000/-
- SC/ST ಮಹಿಳಾ ಅಭ್ಯರ್ಥಿಗಳಿಗೆ : ರೂ . 1,000/-
- PwBD (ವಿಕಲಚೇತನ) ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇದೆ.
ಆನ್ ಲೈನನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ? ( How to Apply Online – Step-by-step)
- ಭೇಟಿ ನೀಡಿ : ಅಧಿಕೃತ ಪೋರ್ಟಲ್ https://iiitr.ac.in/careers ಗೆ ಭೇಟಿ ನೀಡಿ
- ನೋಂದಣಿ (Registration) : “ New Registration” ಮೇಲೆ ಕ್ಲಿಕ್ ಮಾಡಿ ನಿಮ್ಮ ಮೂಲ ವಿವರಗಳನ್ನು ನೊಂದಾಯಿಸಿ .
- ಲಾಗಿನ್ (Login) : ಲಾಗಿನ್ ಆಗಿ “ Assistant Professor” ಹುದ್ದೆಯ ಅರ್ಜಿಯನ್ನು ಆಯ್ಕೆ ಮಾಡಿ .
- ದಾಖಲೆಗಳನ್ನು ಅಪ್ಲೋಡ್ ಮಾಡಿ : ನಿಮ್ಮ ಫೋಟೋ, ಸಹಿ ಮತ್ತು ಶೈಕ್ಷಣಿಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಪಾವತಿ (Payment ) : ನಿಗದಿತ ಅರ್ಜಿ ಶುಲ್ಕವನ್ನು SBI Collect ಮೂಲಕ ಪಾವತಿಸಿ .
- ಸಬ್ ಮೀಟ್ (Submit): ಎಲ್ಲಾ ವಿವರಗಳನ್ನು ಒಮ್ಮೆ ಪರಿಶೀಲಿಸಿ ‘ Submit’ ಬಟನ್ ಕ್ಲಿಕ್ ಮಾಡಿ
- ಪ್ರಿಂಟ್ (Print) ಭವಿಷ್ಯದ ಉಲ್ಲೇಖಕಾಗಿ ನಿಮ್ಮ ಅರ್ಜಿಯ PDF ಪ್ರತಿಯನ್ನು ಸೇವ ಮಾಡಿಕೊಳ್ಳಿ
ಪ್ರಮುಖ ಲಿಂಕಗಳು (Important Links)
| Source | Click Here |
| ಅಧಿಕೃತ ವೆಬ್ ಸೈಟ್ | Click Here |
| ಅಧಿಸೂಚನೆ (Notification) | Click Here |
| Whatsapp Channel | Live Kannada News |
| Telegram Channel | Live Kannada News |
| Facebook Page | Live Kannada News |
| Youtube Channel | Live Kannada News |
| Website | Live Kannada News |
ಸಾಮಾನ್ಯ ಪ್ರಶ್ನೆಗಳು ( Frequently A sked Questions-FAQs)
Q: ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೇ ?
A : ಇಲ್ಲ . ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಿ ಎಚ್ ಡಿ (Ph.D) ಪದವಿಯನ್ನು ಪೂರ್ಣಗೊಳ್ಳಿಸಬೇಕು
Q : ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇದೆಯೇ ?
A : ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆಯ ಕುರಿತು ಉಲ್ಲೇಖವಿಲ್ಲ . ಅರ್ಜಿಗಳ ಪರಿಶೀಲನೆ ಮತ್ತು ನೇರ ಸಂದರ್ಶನ (Interview) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ .
Q : ಕೆಲಸದ ಸ್ಥಳ ಎಲ್ಲಿದೆ ? (IIIT Raichur)







Leave a Comment