ತುಮಕೂರ ಜಿಲ್ಲಾ ಪಂಚಾಯತಿ ನೇಮಕಾತಿ 2024 | Tumkur Zilla Panchayat Recruitment 2024 

ತುಮಕೂರ ಜಿಲ್ಲಾ ಪಂಚಾಯತಿ

ಹಲೋ ನಮಸ್ಕಾರ ಗೆಳೆಯರೇ ನೀವು 12th, ಓದಿದ್ದೀರಾ ನಿಮಗೆ ತುಮಕೂರ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ 33 ಗ್ರಂಥಾಲಯ ಮೇಲ್ವಿಚಾರಕರು ಹುದ್ದೆಗಳಿಗೆ  ಭರ್ಜರಿ ನೇಮಕಾತಿ 2024 ನಡೆಯುತ್ತಿದೆ.  Tumkur Zilla Panchayat Recruitment 2024: ತುಮಕೂರ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ 33 ಗ್ರಂಥಾಲಯ ಮೇಲ್ವಿಚಾರಕರು ಹುದ್ದೆಗಳಿಗೆ ನೇಮಕಾತಿ 2024 ಖಾಲಿ ಇರುವ ಹುದ್ದೆಗಳಿಗೆ ತುಮಕೂರ ಜಿಲ್ಲಾ ಪಂಚಾಯತಿ  ಕಡೆಯಿಂದ 33 ಗ್ರಂಥಾಲಯ ಮೇಲ್ವಿಚಾರಕರು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದರೆ, ಆಸಕ್ತಿ ಇರುವ ಅಭ್ಯರ್ಥಿಗಳು online ನಲ್ಲಿ ಅರ್ಜಿ … Read more