ಹೊಸ PAN Card Rules 2026 : ಪ್ಯಾನ್ ಕಾರ್ಡ್ ಹೊಸ ನಿಮಯಮಗಳು. ಅಪ್ಡೇಟ್, ಅರ್ಜಿ ವಿಧಾನ ಸುಂಪೂರ್ಣ ಮಾಹಿತಿ

pan card apply online changes 2026

2026ರಲ್ಲಿ PAN Card ಬಂದಿರುವ ಹೊಸ ನಿಯಮಗಳು ಏನು? ಹೊಸ ಅಪ್ಡೇಟ್,ಆಧಾರ್ ಲಿಂಕ್, ಅರ್ಜಿ ವಿಧಾನ, ದಂಡಗಳು, ಎಲ್ಲಾ ಮಾಹಿತಿಗಳನ್ನು ಇಲ್ಲಿ ತಿಳಿದುಕೊಳ್ಳಿ. ಪರಿಚಯ (indroduction) Live Kannada News ; 2026 ರಲ್ಲಿ ಪ್ಯಾನ್ ಕಾರ್ಡ್ ಮಹತ್ವ ಏಕೆ ಹೆಚ್ಚಾಗಿದೆ? ಹೊಸ ಆದಾಯ ತೆರಿಗೆ ಕಾಯ್ದೆ 2025 (Income Tax Act 2025) 1 ಏಪ್ರಿಲ್ 2026  ರಿಂದ ಜಾರಿಗೆ ಬರಲಿದ್ದು PAN Card ಬಳಕೆಯ ಮಹತ್ವ ಹಿಂದೆಂದಿಗಿಂತಲೂ ಹೆಚ್ಚಾಗಿದೆ ದೈನಂದಿನ ಬ್ಯಾಂಕಿಂಗ್, ಆಸ್ತಿ ಖರೀದಿ … Read more