Uttara Kannada Zilla Panchayat Recruitment ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2025: ಭದ್ರತೆ & ಉತ್ತಮ ಭವಿಷ್ಯಕ್ಕಾಗಿ ಇಂದು ಅರ್ಜಿ ಸಲ್ಲಿಸಿ

Uttara Kannada Zilla Panchayat Recruitment ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2025: ಭದ್ರತೆ & ಉತ್ತಮ ಭವಿಷ್ಯಕ್ಕಾಗಿ ಇಂದು ಅರ್ಜಿ ಸಲ್ಲಿಸಿ

Spread the love

WhatsApp Group Join Now
Telegram Group Join Now
Instagram Group Join Now

ನಮಸ್ಕಾರ ಸ್ನೇಹಿತರೇ! ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುತಿದ್ದೀರಾ ? ನಿಮಗೆ ಹೊಸ ಅವಕಾಶವೊಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2025 (Uttara Kannada Zilla Panchayat Recruitment) ಅಡಿಯಲ್ಲಿ 03 ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ article ನಲ್ಲಿ  ಹುದ್ದೆಗಳ ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಮತ್ತು ತಯಾರಿ ಮಾಡುವ ಟಿಪ್ಸ್ ನೀಡಲಾಗುತ್ತಿದೆ. ಈ article  ಸಂಪೂರ್ಣವಾಗಿ ಓದಿ , ನಿಮ್ಮ ಭವಿಷ್ಯ ನಿರ್ಮಾಣಕ್ಕೆ ಮೊದಲ ಹೆಜ್ಜೆ ಇಡಿ!. 

ಸರ್ಕಾರಿ ಹುದ್ದೆ ಎಂದರೆ ಖಾತರಿಯಾದ ಭವಿಷ್ಯ, ಸಾರ್ಥಕ ಜೀವನ! ಈ ಬಾರಿ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಈ ಚಾನ್ಸ್ ನೀಡಿದೆ. ಆ ನೋಡೋಣ, ಯಾವ ಹುದ್ದೆಗಳಿಗೆ ನೇಮಕಾತಿ ಇದೆ?

Table of Contents

Uttara Kannada Zilla Panchayat job notification

ನೇಮಕಾತಿ ವಿವರಗಳು 

ಸಂಸ್ಥೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ 
ಒಟ್ಟು ಹುದ್ದೆಗಳು 03 ಉದ್ಯೋಗಗಳು 
ಉದ್ಯೋಗ ಸ್ಥಳ ಉತ್ತರ ಕನ್ನಡ – ಕರ್ನಾಟಕ 
ಹುದ್ದೆಗಳ ಹೆಸರು ೧) ಡೇಟಾ ಎಂಟ್ರಿ ಆಪರೇಟರ್ (DEO ) 2 ಹುದ್ದೆ ೨) ತಾಂತ್ರಿಕ ಸಹಾಯಕ ಇಂಜಿನಿಯರ್ : ೧ ಹುದ್ದೆ 
ಮಾಸಿಕ ವೇತನ 18480/- to 28000/-

Uttara Kannada Zilla Panchayat Education and Qualification

ಹುದ್ದೆಗಳ ಹೆಸರು ಹುದ್ದೆಗಳು ಅರ್ಹತೆ 
ಡೇಟಾ ಎಂಟ್ರಿ ಆಪರೇಟರ್ (DEO )02PUC
ತಾಂತ್ರಿಕ ಸಹಾಯಕ ಇಂಜಿನಿಯರ್01BE

ವಯಸ್ಸಿನ ಮಿತಿಗಳು

ಕನಿಷ್ಠ 25 ವರ್ಷ ಮತ್ತು ಗರಿಷ್ಠ 40 ವರ್ಷ (ಮೀಸಲಾತಿ ಇರುವವರಿಗೆ ಸಡಿಲಿಕೆ )

Uttara Kannada Zilla Panchayat selection process

  • ಲಿಖಿತ ಪರೀಕ್ಷೆ & ಸಂದರ್ಶನ

Application Fee

  • ಅರ್ಜಿ ಶುಲ್ಕ: ಯಾವುದೂ ಇಲ್ಲ

Uttara Kannada Zilla Panchayat Salary Details

ಹುದ್ದೆಗಳ ಹೆಸರು ಮಾಸಿಕ ವೇತನ 
ಡೇಟಾ ಎಂಟ್ರಿ ಆಪರೇಟರ್ (DEO )Rs.18480/-
ತಾಂತ್ರಿಕ ಸಹಾಯಕ ಇಂಜಿನಿಯರ್Rs.28000/-

How to Apply Uttara Kannada Zilla Panchayat Recruitment 2025

  1. ಅಧಿಕೃತ ಅಧಿಸೂಚನೆಯನ್ನು ಓದಿ – zpuk.karnataka.gov.in
  2. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ – (PUC/B.E ಪ್ರಮಾಣಪತ್ರ, ಗುರುತಿನ ಕಾರ್ಡ್, ಅನುಭವ ಪತ್ರ, ಫೋಟೋ, ಇತ್ಯಾದಿ).
  3. ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
  4. ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ. 
  5. Submit ಬಟನ್ ಕ್ಲಿಕ್ ಮಾಡಿ & ನಿಮ್ಮ ಅರ್ಜಿ ಸಂಖ್ಯೆಯನ್ನು ಭದ್ರವಾಗಿಡಿ.

Uttara Kannada Zilla Panchayat Recruitment Dates

  • ಆನ್‌ಲೈನ್ ಅರ್ಜಿ ಪ್ರಾರಂಭ: 27-ಜನವರಿ-2025
  • ಅರ್ಜಿ ಸಲ್ಲಿಸಲು ಕೊನೆಯ ದಿನ: 05-ಫೆಬ್ರವರಿ-2025

Uttara Kannada Zilla Panchayat Notification Important Links

ಅಧಿಸೂಚನೆDownload 
ಆನಲೈನ್  ಅರ್ಜಿ Apply ಮಾಡಿ 
ಅಧಿಕೃತ Website zpuk.karnataka.gov.in
Visit our Websitelivekannadnews.com
Visit our Telegram ChannelLive Kannada News
Visit our Whatsup ChannelLive Kannada News
Visit our Youtube ChannelLive Kannada News
Visit our InstagramLive Kannada News
Visit our Twitter/XLive Kannada News
Visit our Facebook PageLive Kannada News

🔥 ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

ಸರ್ಕಾರಿ ಉದ್ಯೋಗವು ನಿಮ್ಮ ಭವಿಷ್ಯವನ್ನು ಭದ್ರಗೊಳಿಸಲು ಒಂದು ಹಾದಿ. ಈಗಲೇ ಅರ್ಜಿ ಸಲ್ಲಿಸಿ & ನಿಮ್ಮ ಕನಸಿನ ಉದ್ಯೋಗವನ್ನು ಪಡೆಯಿರಿ! 🚀

#GovtJob #KarnatakaJob #UttaraKannada #JobNotification #SarkariNaukri

1️⃣ ಈ ನೇಮಕಾತಿಯು ಯಾವ ಹುದ್ದೆಗಳಿಗೆ ಅನ್ವಯಿಸುತ್ತದೆ?

ಡೇಟಾ ಎಂಟ್ರಿ ಆಪರೇಟರ್ (DEO) – 02 ಹುದ್ದೆಗಳು
ತಾಂತ್ರಿಕ ಸಹಾಯಕ ಇಂಜಿನಿಯರ್ – 01 ಹುದ್ದೆ

2️⃣ ಹುದ್ದೆಗಳ ಸ್ಥಳ ಎಲ್ಲಿ ಇರುತ್ತದೆ?

ಉದ್ಯೋಗ ಸ್ಥಳ ಉತ್ತರ ಕನ್ನಡ, ಕರ್ನಾಟಕ ಆಗಿರುತ್ತದೆ.

3️⃣ ಯಾವ ಶೈಕ್ಷಣಿಕ ಅರ್ಹತೆ ಬೇಕು?

📌 DEO: PUC ಪಾಸ್ ಆಗಿರಬೇಕು.
📌 ತಾಂತ್ರಿಕ ಸಹಾಯಕ ಇಂಜಿನಿಯರ್: B.E (ಸಿವಿಲ್) ಪಾಸ್ ಆಗಿರಬೇಕು.

4️⃣ ಅನುಭವ ಅಗತ್ಯವಿದೆಯಾ?

ಹೌದು, ಕನಿಷ್ಠ 02-03 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

5️⃣ ಈ ಉದ್ಯೋಗಕ್ಕೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಎಷ್ಟು?

ಕನಿಷ್ಠ ವಯಸ್ಸು: 25 ವರ್ಷ
ಗರಿಷ್ಠ ವಯಸ್ಸು: 40 ವರ್ಷ (ಸರಕಾರದ ನಿಯಮಾನುಸಾರ ಮೀಸಲಾತಿ ಅನ್ವಯಿಸುತ್ತದೆ)

6️⃣ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳನ್ನು ಲೆಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

7️⃣ ಈ ಉದ್ಯೋಗಕ್ಕಾಗಿ ಅರ್ಜಿ ಶುಲ್ಕವಿದೆಯಾ?

ಇಲ್ಲ, ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ಇಲ್ಲ!

8️⃣ ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?

📅 ಅರ್ಜಿ ಸಲ್ಲಿಸಲು ಕೊನೆಯ ದಿನ: 05-ಫೆಬ್ರವರಿ-2025

ಅರ್ಜಿ ಸಲ್ಲಿಸುವ ವಿಧಾನ ಯಾವುದು?

1️⃣ ಅಧಿಕೃತ ವೆಬ್‌ಸೈಟ್ zpuk.karnataka.gov.in ಗೆ ಭೇಟಿ ನೀಡಿ.
2️⃣ ಅಧಿಕೃತ ಅಧಿಸೂಚನೆಯನ್ನು ಓದಿ.
3️⃣ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ (PUC/B.E ಪ್ರಮಾಣಪತ್ರ, ಗುರುತಿನ ಕಾರ್ಡ್, ಅನುಭವ ಪತ್ರ, ಫೋಟೋ).
4️⃣ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
5️⃣ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
6️⃣ Submit ಬಟನ್ ಕ್ಲಿಕ್ ಮಾಡಿ & ನಿಮ್ಮ ಅರ್ಜಿಯ ಸಂಖ್ಯೆಯನ್ನು ಭದ್ರವಾಗಿಡಿ.

ಈ ಹುದ್ದೆಗಳಿಗೆ ಆಯ್ಕೆಗೊಂಡರೆ ಎಷ್ಟು ವೇತನ ಸಿಗುತ್ತದೆ?

ಡೇಟಾ ಎಂಟ್ರಿ ಆಪರೇಟರ್ (DEO): ₹18,480/-
ತಾಂತ್ರಿಕ ಸಹಾಯಕ ಇಂಜಿನಿಯರ್: ₹28,000/-

More Jobs :- LIC Recruitment 2025: 491 AE & AAO ಹುದ್ದೆಗಳಿಗೆ ಬಂಪರ್ ನೇಮಕಾತಿ – 1.69 ಲಕ್ಷ ವೇತನದೊಂದಿಗೆ ನೇಮಕಾತಿ


Spread the love

3 thoughts on “Uttara Kannada Zilla Panchayat Recruitment ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನೇಮಕಾತಿ 2025: ಭದ್ರತೆ & ಉತ್ತಮ ಭವಿಷ್ಯಕ್ಕಾಗಿ ಇಂದು ಅರ್ಜಿ ಸಲ್ಲಿಸಿ”

Leave a Comment

WhatsApp Group Join Now
Telegram Group Join Now
Instagram Group Join Now