RRB Recruitment 2024

ರೇಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ | RRB Recruitment 2024

ಹಲೋ ನಮಸ್ಕಾರ ಗೆಳೆಯರೇ ನೀವು 10th, 12th, ITI, B.se  ಓದಿದ್ದೀರಾ ನಿಮಗೆ ರೇಲ್ವೆ ಇಲಾಖೆಯಲ್ಲಿ 9144 ಹುದ್ದಗೆಳಿಗೆ ಭರ್ಜರಿ ನೇಮಕಾತಿ 2024 ನಡೆಯುತ್ತಿದೆ.

ರೇಲ್ವೆ ಇಲಾಖೆಯಲ್ಲಿ 9144 ಹುದ್ದೆಗಳಿಗೆ  ಭರ್ಜರಿ ನೇಮಕಾತಿ 2024 | RRB Recruitment 2024

RRB Recruitment 2024: ಭಾರತೀಯ ರೇಲ್ವೆ ಇಲಾಖೆ ನೇಮಕಾತಿ 2024 ಖಾಲಿ ಇರುವ ಹುದ್ದೆಗಳಿಗೆ RRB Recruitment 2024 ಕಡೆಯಿಂದ  Technician (ಟೆಚ್ನಿಷಿಯನ್) 9144 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದರೆ, ಆಸಕ್ತಿ ಇರುವ ಅಭ್ಯರ್ಥಿಗಳು online ನಲ್ಲಿ ಅರ್ಜಿ ಸಲ್ಲಿಸಬಹುದು, ಹುದ್ದೆಯ ವಿವರ ಈ article ನೀಡಿದ್ದೇವೆ RRB Recruitment 2024 Notification, RRB Recruitment 2024 education , RRB Recruitment 2024 apply online. 

ಉದ್ಯೋಗದ ಸಂಸ್ಥೆಯ ಹೆಸರು RRB Recruitment 2024, ಭಾರತೀಯ ರೇಲ್ವೆ ಇಲಾಖೆ
ಉದ್ಯೋಗದ ಹೆಸರು Technician (ಟೆಚ್ನಿಷಿಯನ್)
ಖಾಲಿಯಿರುವ ಉದ್ಯೋಗ 9144  ಉದ್ಯೋಗಗಳು 
ಉದ್ಯೋಗದ ಸ್ಥಳ Bangalore, Karnataka 
Advt No CEN  no 02/2024
Category Government Jobs 
ಅಧಿಕೃತ ವೆಬ್ ಸೈಟ್ rrbapply.gov.in
Join Telegram GroupLive Kannada News 

RRB Recruitment 2024 : ಹುದ್ದೆಯ ವಿವರಗಳು 

  • Technician Grade-I Signal  :- 1092
  • Technician Grade-III           :-  8052

RRB Recruitment 2024 : ಶೈಕ್ಷಣಿಕ ಅರ್ಹತೆ 

ಭಾರತೀಯ ರೇಲ್ವೆ ಇಲಾಖೆ ನೇಮಕಾತಿ 2024 ಇಲಾಖೆಯ ಪ್ರಕಾರ ಅಭ್ಯಥಿಗಳು 10th, 12th, ITI, B.se ಪೂರ್ಣಗೊಳಿಸಿರಬೇಕು 

More Jobs : 1000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024 | Village Administrative Officer Recruitment 2024 

MORE JOBS:- ಕರ್ನಾಟಕ ಅಪೆಕ್ಸ್ ಬ್ಯಾಂಕ್ ನೇಮಕಾತಿ 2024 | Karnataka Apex Bank Recruitment 2024 Online Apply

MORE JOBS :- KEA KUWSDB Recruitment 2024 How to Apply Online @kea.kar.nic.in | ನೀರು ಸರಬರಾಜು ಮಂಡಳಿ ನೇಮಕಾತಿ 2024

More Read:-ವಾಹನ ಚಾಲಕ ಮತ್ತು ಗ್ರೂಪ್ ಡಿ ನೇಮಕಾತಿ 2024 | KLA Recruitment 2024 How to Apply Online @kla.kar.nic.in

More Jobs :Indian Bank Recruitment 2024 Notification | ಇಂಡಿಯನ್ ಬ್ಯಾಂಕ್ ನೇಮಕಾತಿ 2024

MORE JOBS:- Tumkur Zilla Panchayat Recruitment 2024 

More Jobs :- NVS Recruitment 2024 : ಉದ್ಯೋಗ ಗಳ  ಅಧಿಸೂಚನೆ 

RRB Recruitment 2024 : ವಯಸ್ಸಿನ ಮಿತಿ

ಭಾರತೀಯ ರೇಲ್ವೆ ಇಲಾಖೆ ನೇಮಕಾತಿ 2024 ಇಲಾಖೆಯ ಪ್ರಕಾರ ಅಭ್ಯಥಿಗಳು ಹುದ್ದೆಗೆ ಅನುಸಾರವಾಗಿ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ ಒಳಗಿನವರಾಗಿರಬೇಕು 

RRB Recruitment 2024

RRB Recruitment 2024 : ಸಂಬಳ

ಭಾರತೀಯ ರೇಲ್ವೆ ಇಲಾಖೆ ನೇಮಕಾತಿ 2024 ಇಲಾಖೆಯ ಪ್ರಕಾರ ಅಭ್ಯಥಿಗಳು ಹುದ್ದೆಗೆ ಅನುಸಾರವಾಗಿ 

  • Technician Grade-I Signal  :- 29,200/- ರೂ 
  • Technician Grade-III           :- 19,900/- ರೂ

RRB Recruitment 2024 : ಅರ್ಜಿ ಶುಲ್ಕ 

ಭಾರತೀಯ ರೇಲ್ವೆ ಇಲಾಖೆ ನೇಮಕಾತಿ 2024 ಇಲಾಖೆಯ ಪ್ರಕಾರ ಅಭ್ಯಥಿಗಳು ಹುದ್ದೆಗೆ ಅನುಸಾರವಾಗಿ 

  • SC/ST,PwBD,Female,Transgender,OBC ಅಭ್ಯರ್ಥಿಗಳಿಗೆ : 250/- ರೂ 
  • ಇತರೆ ಅಭ್ಯರ್ಥಿಗಳಿಗೆ : 500/- ರೂ 

RRB Recruitment 2024 : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ

  • ಎಲ್ಲಾ ಅಭ್ಯರ್ಥಿಗಳು ಮೊದಲು RRB Recruitment 2024 ನೇಮಕಾತಿ ಅಧಿಸೂಚಿನೆ 2024 ಯನ್ನು ಸಂಪೂರ್ಣವಾಗಿ ಪರಿಶೀಲಿಸಿ
  • Online ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ದಯವಿಟ್ಟು communication ಉದ್ದೇಶಕ್ಕಾಗಿ ಸರಿಯಾದ Email ID ಮತ್ತು mobile ನಂಬರ್ ನೀಡಿ ಮತ್ತು  ID proof , Age  Proof, Education Qualification Document, Resume, ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ . 
  • RRB Recruitment 2024 apply ಮಾಡುವುದಕ್ಕೆ – Link  ಕೆಳಗೆ ನೀಡಲಾಗಿದೆ 
  • RRB Recruitment 2024 ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತೀಚಿನ ಭಾವಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರ/ ದಾಖಲೆಗಳ Scan Copy  ಅಪ್ಲೋಡ್ ಮಾಡಿ  ( ಅನ್ವಯಿಸಿದರೆ )
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ 
  • RRB Recruitment 2024ಪ್ರಕ್ರಿಯೆಯನ್ನು ಪೂರ್ಣಗೊಳಿಸದ ನಂತರ, ಹೆಚ್ಚಿನ ಮಾಹಿತಿಗಾಗಿ ಅಪ್ಲಿಕೇಶನ್ ನಂಬರ್ ಮತ್ತು ವಿನಂತಿಯ ನಂಬರ್ ಬೆರೆದಿಟ್ಟುಕೊಳ್ಳಿ 

RRB Recruitment 2024 : ಪ್ರಮುಖ ದಿನಾಂಕ 

Start Date :- 09-03-2024

End  Date :- 08-04-2024

RRB Recruitment 2024 : ಪ್ರಮುಖ ಲಿಂಕ್ಸ್ 

Join Telegram GroupLive Kannada News 
RRB Recruitment 2024Notification 
RRB Recruitment 2024Apply Online 
RRB Recruitment 2024rrbapply.gov.in
More Government Jobs Home Page 
Join Facebook PageLive Kannada News
Join Youtube ChannelLive Kannada News
Join Whatsapp ChannelLive Kannada News
Join Instagram PageLive Kannada News
Scroll to Top