KPSC PDO Recruitment 2024: ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ Group C ನಲ್ಲಿ ಖಾಲಿ ಇರುವ ಹುದ್ದೆಗಳಿಗೆ online ನಲ್ಲಿ KPSC PDO Notification 2024 ಅರ್ಜಿ ಸಲ್ಲಿಸುವುದು ಹೇಗೆ, ಪಂಚಾಯತ ಅಭಿವೃದಿ ಅಧಿಕಾರಿ (PDO) (HK & RPC) ಉದ್ಯೋಗಗಳನ್ನು ಭಾರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಅಭ್ಯರ್ಧಿಗಳ ಅರ್ಜಿಯನ್ನು ಕರೆದಿದ್ದಾರೆ ಆಸಕ್ತ ಅಭ್ಯರ್ಥಿಗಳು 15/05/2024 ರ್ ಒಳಗಾಗಿ ಅರ್ಜಿ ಸಲ್ಲಿಸಬಹುದು
KPSC PDO Recruitment 2024 । KPSC PDO ನೇಮಕಾತಿ 2024
KPSC PDO Notification 2024
ಇಲಾಖೆ ಹೆಸರು | ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ Group C |
ಸರ್ಕಾರಿ ಉದ್ಯೋಗಳ ಹುದ್ದೆಯ ಹೆಸರು | ಪಂಚಾಯತ ಅಭಿವೃದಿ ಅಧಿಕಾರಿ (PDO) |
ಖಾಲಿಯಿರುವ ಹುದ್ದೆಗಳ ಸಂಖ್ಯೆ | 247 |
ಸಂಬಳ | 37,900ರೂ ರಿಂದ 70,850ರೂ ವರೆಗೂ |
ಉದ್ಯೋಗ ಸ್ಥಳ | Karnataka |
KPSC PDO Eligibility Criteria 2024
ಪಂಚಾಯತ ಅಭಿವೃದಿ ಅಧಿಕಾರಿ (PDO) :- ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ Group C ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೇ ಪಡೆದ Recognized Board ಅಧವಾ University ಸ್ನಾತಕ ಪದವಿ ಪೂರ್ಣಗೊಳಿಸಿರಬೇಕು
KPSC PDO Vacancy 2024
- ಪಂಚಾಯತ ಅಭಿವೃದಿ ಅಧಿಕಾರಿ PDO (HK) – 97 Post
- ಪಂಚಾಯತ ಅಭಿವೃದಿ ಅಧಿಕಾರಿ PDO (RPC)– 150 Post
KPSC PDO Recruitment 2024 Age
KPSC PDO ನೇಮಕಾತಿ 2024 ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ ಸಾಮಾನ್ಯ ವರ್ಗ 35 ವರ್ಷ, 2A,2B,3A,3B ವರ್ಗ 38 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ 40 ವರ್ಷ ಒಳಗಿನವರಾಗಿರಬೇಕು
KPSC PDO Recruitment 2024 Age relaxation
ಪಂಚಾಯತ ಅಭಿವೃದಿ ಅಧಿಕಾರಿ (PDO) :- ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ Group C ಅಧಿಕೃತ ಅಧಿಸೂಚನೆಯ ಪ್ರಕಾರ
KPSC PDO Application Fee 2024
2A,2B,3A,3B ವರ್ಗ | 300 ರೂ |
ಮಾಜಿ ಸೈನಿಕ ಅಭ್ಯರ್ಥಿಗಳಿಗೆ | 50 ರೂ |
ಇತರೆ ಎಲ್ಲಾ ಅಭ್ಯರ್ಥಿಗಳು | 600 ರೂ |
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ | Nill |
Pay ಮಾಡುವ ವಿಧಾನ | ಆನಲೈನ್ |
KPSC PDO Salary 2024
- ಪಂಚಾಯತ ಅಭಿವೃದಿ ಅಧಿಕಾರಿ (PDO) :- ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ Group C ಅಧಿಕೃತ ಅಧಿಸೂಚನೆಯ ಪ್ರಕಾರ 37,900ರೂ ರಿಂದ 70,850ರೂ ವರೆಗೂ
KPSC PDO Recruitment 2024 – ಅರ್ಜಿ ಸಲ್ಲಿಸುವುದು ಹೇಗೆ
- ಎಲ್ಲಾ ಅಭ್ಯರ್ಥಿಗಳು ಮೊದಲು KPSC PDO Recruitment 2024 ನೇಮಕಾತಿ ಅಧಿಸೂಚಿನೆ 2024 ಯನ್ನು ಸಂಪೂರ್ಣವಾಗಿ ಪರಿಶೀಲಿಸಿ
- Online ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ದಯವಿಟ್ಟು communication ಉದ್ದೇಶಕ್ಕಾಗಿ ಸರಿಯಾದ Email ID ಮತ್ತು mobile ನಂಬರ್ ನೀಡಿ ಮತ್ತು ID proof , Age Proof, Education Qualification Document, Resume, ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ .
- KPSC PDO Recruitment 2024 apply ಮಾಡುವುದಕ್ಕೆ – Link ಕೆಳಗೆ ನೀಡಲಾಗಿದೆ
- KPSC PDO Recruitment 2024 ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತೀಚಿನ ಭಾವಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರ/ ದಾಖಲೆಗಳ Scan Copy ಅಪ್ಲೋಡ್ ಮಾಡಿ ( ಅನ್ವಯಿಸಿದರೆ )
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ
- KPSC PDO Recruitment 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸದ ನಂತರ, ಹೆಚ್ಚಿನ ಮಾಹಿತಿಗಾಗಿ ಅಪ್ಲಿಕೇಶನ್ ನಂಬರ್ ಮತ್ತು ವಿನಂತಿಯ ನಂಬರ್ ಬೆರೆದಿಟ್ಟುಕೊಳ್ಳಿ
KPSC PDO Recruitment 2024 – ಪ್ರಮುಖ ದಿನಾಂಕಗಳು
ಅರ್ಜಿಸಲ್ಲಿಸುವ ಪ್ರಾರಂಭ ದಿನಾಂಕ -15/04/2024
ಅರ್ಜಿಸಲ್ಲಿಸುವ ಕೊನಯ ದಿನಾಂಕ – 15/05/2024
KPSC PDO Recruitment 2024 – ಅಧಿಸೂಚನೆ ಪ್ರಮುಖ ಲಿಂಕ
ಅಧಿಸೂಚನೆ | Download Download |
ಆನಲೈನ್ ಅರ್ಜಿ | Apply ಮಾಡಿ |
ಅಧಿಕೃತ Website | kpsc.kar.nic.in |
Visit our Website | livekannadnews.com |
Visit our Telegram Channel | Live Kannada News |
Visit our Whatsup Channel | Live Kannada News |
Visit our Youtube Channel | Live Kannada News |
Visit our Instagram | Live Kannada News |
Visit our Twitter/X | Live Kannada News |
Visit our Facebook Page | Live Kannada News |