KLA Recruitment 2024

ವಾಹನ ಚಾಲಕ ಮತ್ತು ಗ್ರೂಪ್ ಡಿ ನೇಮಕಾತಿ 2024 | KLA Recruitment 2024 How to Apply Online @kla.kar.nic.in 

Spread the love

KLA Recruitment 2024:ಕರ್ನಾಟಕ ವಿಧಾನಸಭೆ ಇಲಾಖೆನಿಂದ ನೇಮಕಾತಿ 2024 (KLA) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ online ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ, ವಾಹನ ಚಾನಕ ಮತ್ತು ಗ್ರೂಪ್ ಡಿ ಹುದ್ದೆಗೆ ಭಾರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಅಭ್ಯರ್ಧಿಗಳ ಅರ್ಜಿಯನ್ನು ಕರೆದಿದ್ದಾರೆ ಆಸಕ್ತ ಅಭ್ಯರ್ಥಿಗಳು 05/042024 ರ್ ಒಳಗಾಗಿ ಅರ್ಜಿ ಸಲ್ಲಿಸಬಹುದು

ಹಲೋ ನಮಸ್ಕಾರ ಗೆಳೆಯರೇ Welcome to Live Kannada News (www.livekannadanews.com)  ನಿಮಗೆ ಕರ್ನಾಟಕ ಸರ್ಕಾರಿ ಉದ್ಯೋಗ ಮಾಹಿತಿ ಗಳಿಗಾಗಿ ನೀವು Live Kannada News bookmark ಮಾಡಿಕೊಳ್ಳಿ ಹಾಗೆ Telegram Channel Subscribe ಮಾಡಿಕೊಳ್ಳಿ ಹಾಗೆ Whatsapp Channel ನಲ್ಲೂ Subscribe ಮಾಡಿಕೊಳ್ಳಿ 

KLA Recruitment 2024  । ಕರ್ನಾಟಕ ವಿಧಾನಸಭೆ ಇಲಾಖೆನಿಂದ ನೇಮಕಾತಿ 2024

KLA Recruitment 2024 Notification

ಇಲಾಖೆ ಹೆಸರು ಕರ್ನಾಟಕ ವಿಧಾನಸಭೆ ಇಲಾಖೆನಿಂದ ನೇಮಕಾತಿ 2024 (KLA Recruitment 2024)
ಸರ್ಕಾರಿ ಉದ್ಯೋಗಳ ಹುದ್ದೆಯ ಹೆಸರುವಾಹನ ಚಾನಕ ಮತ್ತು ಗ್ರೂಪ್ ಡಿ
ಖಾಲಿಯಿರುವ ಹುದ್ದೆಗಳ ಸಂಖ್ಯೆ 32
ಸಂಬಳ 21400ರೂ ರಿಂದ  42,000ರೂ ವರೆಗೂ17000ರೂ ರಿಂದ  28,900ರೂ ವರೆಗೂ 
ಉದ್ಯೋಗ ಸ್ಥಳ Karnataka

KLA Recruitment 2024 – Education

  • ವಾಹನ ಚಾನಕ ಹುದ್ದೆಗಳು  :- ಕರ್ನಾಟಕ ವಿಧಾನಸಭೆ ಇಲಾಖೆನಿಂದ ನೇಮಕಾತಿ 2024 ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೇ ಪಡೆದ Recognized Board ಅಧವಾ University 10ನೇ ತರಗತಿ  ಪೂರ್ಣಗೊಳಿಸಿರಬೇಕು 
  • ಗ್ರೂಪ್ ಡಿ ಹುದ್ದೆಗಳು :- ಕರ್ನಾಟಕ ವಿಧಾನಸಭೆ ಇಲಾಖೆನಿಂದ ನೇಮಕಾತಿ 2024 ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೇ ಪಡೆದ Recognized Board ಅಧವಾ University 10ನೇ ತರಗತಿ  ಪೂರ್ಣಗೊಳಿಸಿರಬೇಕು

KLA Recruitment 2024 – ಉದ್ಯೋಗಗಳ ವಿವರಗಳು

  1. ವಾಹನ ಚಾನಕ ಹುದ್ದೆಗಳು -03 Post
  2. ಗ್ರೂಪ್ ಡಿ ಹುದ್ದೆಗಳು- 29 Post

KLA Recruitment 2024 – ವಯಸ್ಸಿನ ಮಿತಿ

  • ಕರ್ನಾಟಕ ವಿಧಾನಸಭೆ ಇಲಾಖೆನಿಂದ ನೇಮಕಾತಿ 2024 ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಟ 35 ವಯಸ್ಸಿನ ಮಿತಿ ಮೀರಬಾರದು  
KLA Recruitment 2024  – ವಯಸ್ಸಿನ ಸಡಿಲಿಕೆ
  • ಕರ್ನಾಟಕ ವಿಧಾನಸಭೆ ಇಲಾಖೆನಿಂದ ನೇಮಕಾತಿ 2024 ಅಧಿಕೃತ ಅಧಿಸೂಚನೆಯ ಪ್ರಕಾರ
KLA Recruitment 2024  – ಅರ್ಜಿ ಶುಲ್ಕ
KLA Recruitment 2024

KLA Recruitment 2024  – ಸಂಬಳ ವಿವರಗಳು

  1. ವಾಹನ ಚಾನಕ ಹುದ್ದೆಗಳು – 21400ರೂ ರಿಂದ  42,000ರೂ ವರೆಗೂ
  2. ಗ್ರೂಪ್ ಡಿ ಹುದ್ದೆಗಳು – 17000ರೂ ರಿಂದ  28,900ರೂ ವರೆಗೂ

MORE JOBS:- Tumkur Zilla Panchayat Recruitment 2024 

KLA Recruitment 2024 – ಅರ್ಜಿ ಸಲ್ಲಿಸುವುದು ಹೇಗೆ

  • ಎಲ್ಲಾ ಅಭ್ಯರ್ಥಿಗಳು ಮೊದಲುKLA Recruitment 2024 ನೇಮಕಾತಿ ಅಧಿಸೂಚಿನೆ 2024 ಯನ್ನು ಸಂಪೂರ್ಣವಾಗಿ ಪರಿಶೀಲಿಸಿ
  • Online ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ದಯವಿಟ್ಟು communication ಉದ್ದೇಶಕ್ಕಾಗಿ ಸರಿಯಾದ Email ID ಮತ್ತು mobile ನಂಬರ್ ನೀಡಿ ಮತ್ತು  ID proof , Age  Proof, Education Qualification Document, Resume, ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ . 
  • KLA Recruitment 2024 apply ಮಾಡುವುದಕ್ಕೆ – Link  ಕೆಳಗೆ ನೀಡಲಾಗಿದೆ 
  • KLA Recruitment 2024 ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತೀಚಿನ ಭಾವಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರ/ ದಾಖಲೆಗಳ Scan Copy  ಅಪ್ಲೋಡ್ ಮಾಡಿ  ( ಅನ್ವಯಿಸಿದರೆ )
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ 
  • KLA Recruitment 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸದ ನಂತರ, ಹೆಚ್ಚಿನ ಮಾಹಿತಿಗಾಗಿ ಅಪ್ಲಿಕೇಶನ್ ನಂಬರ್ ಮತ್ತು ವಿನಂತಿಯ ನಂಬರ್ ಬೆರೆದಿಟ್ಟುಕೊಳ್ಳಿ 

KLA Recruitment 2024 – ಪ್ರಮುಖ ದಿನಾಂಕಗಳು

ಅರ್ಜಿಸಲ್ಲಿಸುವ ಪ್ರಾರಂಭ ದಿನಾಂಕ -06/03/2024

ಅರ್ಜಿಸಲ್ಲಿಸುವ ಕೊನಯ ದಿನಾಂಕ – 05/04/2024

KLA Recruitment 2024 – ಅಧಿಸೂಚನೆ ಪ್ರಮುಖ ಲಿಂಕ 

ಅಧಿಸೂಚನೆDownload
ಆನಲೈನ್  ಅರ್ಜಿ Apply ಮಾಡಿ 
ಅಧಿಕೃತ Website kla.kar.nic.in
Visit our Websitelivekannadnews.com
Visit our Telegram ChannelLive Kannada News
Visit our Whatsup ChannelLive Kannada News
Visit our Youtube ChannelLive Kannada News
Visit our InstagramLive Kannada News
Visit our Twitter/XLive Kannada News
Visit our Facebook PageLive Kannada News

More Jobs :Indian Bank Recruitment 2024 Notification | ಇಂಡಿಯನ್ ಬ್ಯಾಂಕ್ ನೇಮಕಾತಿ 2024


Spread the love
Scroll to Top