ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 | 104 ಹುದ್ದೆಗಳಿಗೆ ಆನ್ ಲೈನ್ ಅರ್ಜಿ

By Bharath k

March 28, 2026 11:47 AM

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಅಡಿಯಲ್ಲಿ 104 ಡೆಪ್ಯುಟಿ ಮ್ಯಾನಗೆರ್ ಮತ್ತು AVP ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವೀಧರರು ಈಗಲೇ ಆನಲೈನ್ ಮೂಲಕ ಅರ್ಜಿ ಸಲ್ಲಿಸಿ

  • ಈ ನೇಮಕಾತಿ ಏನು ?: 104 ಡೆಪ್ಯುಟಿ ಮ್ಯಾನಗೆರ್ ಮತ್ತು AVP ಹುದ್ದೆಗಳಿಗೆ ನೇಮಕಾತಿ 
  • ಯಾರು ಅರ್ಜಿ ಹಾಕಬಹುದು? : ಮಾನ್ಯತೆ ಪಡೆದ ವಿಶ್ವವಿದ್ಯಾಲದಲ್ಲಿ ಯಾವುದೇ ಪದವಿ (Graduation) ಮತ್ತು ಸಂಬಂದಿತ ಅನುಭವ ಹೊಂದಿರುವ ಅಭ್ಯರ್ಥಿಗಳು 
  • ಕೊನೆಯ ದಿನಾಂಕ ಯಾವುದು? : ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 16,2026

Table of Contents

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಎಂದರೇನು? (Quick Overview)

ನಮಸ್ಕಾರ ಸ್ನೇಹಿತರೆ welcome to  Live Kannada News, ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ಹುದ್ದೆಯ ನಿರೀಕ್ಷೆಯಲ್ಲಿದೀರಾ ? ಹಾಗಾದರೆ ಬ್ಯಾಂಕ್ ಆಫ್ ಬರೋಡಾ ನಿಮಗಾಗಿ ಒಂದು ಅದ್ಬುತ ಅವಕಾಶವನ್ನು ತಂದಿದೆ. ಬ್ಯಾಂಕ್ ಆಫ್ ಬರೋಡಾ (Bank of Baroda) ವೆಲ್ತ್ ಮ್ಯಾನೇಜರ್ ಸರ್ವಿಸಸ್ ವಿಭಾಗದಲ್ಲಿ ಒಟ್ಟು 104  ಹುದ್ದೆಗಳ್ಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಇದೊಂದು 5 ವರ್ಷಗಳ ಗುತ್ತಿಗೆ ಆಧಾರಿತ (Contractual) ನೇಮಕಾತಿಯಾಗಿದ್ದು  ಅಭ್ಯರ್ಥಿಯ ಕಾರ್ಯಕ್ಷಮತೆ ಆಧಾರದ ಮೇಲೆ ಮುಂದಿನ 5 ವರ್ಷಗಳಿಗೆ ವಿಸ್ತರಿಸುವ ಅವಕಾಶವಿದೆ. ಉನ್ನತ ಹುದ್ದೆಗಳ ನಿರೀಕ್ಷಯಲ್ಲಿರುವ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಹುದ್ದೆಗಳ ಸಂಪೂರ್ಣ ವಿವರ (Recruitment Overview)

ವಿವರಗಳು ಮಾಹಿತಿ 
ಸಂಸ್ಥೆಯ ಹೆಸರು (Organization)ಬ್ಯಾಂಕ್ ಆಫ್ ಬರೋಡಾ  (Bank of baroda)
ಇಲಾಖೆ ವೆಲ್ತ್ ಮ್ಯಾನೇಜ್ಮೆಂಟ್ ಸರ್ವಿಸಸ್ 
ಒಟ್ಟು ಹುದ್ದೆಗಳು 104 ಹುದ್ದೆಗಳು 
ಹುದ್ದೆಗಳ ಹೆಸರು AVP II – ಗ್ರೂಪ್ ಹೆಡ್, AVP II – ಟೆರಿಟರಿ ಹೆಡ್ , ಡೆಪ್ಯುಟಿ ಮ್ಯಾನೇಜರ್ – ಸೀನಿಯರ್ ರಿಲೇಷನ್ ಶಿಪ್  ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ – ವೆಲ್ತ್ 
ಉದ್ಯೋಗದ ಪ್ರಕಾರ ಗುತ್ತಿಗೆ ಆಧಾರಿತ 
ಶೈಕ್ಷಣಿಕ ಮಾನ್ಯತೆ ಪಡೆದ ವಿಶ್ವವಿದ್ಯಾಲದಲ್ಲಿ ಯಾವುದೇ ಪದವಿ 
ಅರ್ಜಿ ಆರಂಭ ದಿನಾಂಕ 27 ಮಾರ್ಚ್ 2026
ಕೊನೆಯ ದಿನಾಂಕ 16 ಮಾರ್ಚ್ 2026
ಅರ್ಜಿ ಸಲ್ಲಿಸುವ ವಿಧಾನ ಆನಲೈನ್ ಮೂಲಕ ಮಾತ್ರ 
ಅಧಿಕೃತ ವೆಬ್ ಸೈಟ್ bankofbaroda.bank.in
SourceClick Hire
More JobsLive Kannada News

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಹುದ್ದೆಗಳ ಸಂಪೂರ್ಣ ವಿವರ (Vacancy Overview)

  • ಇಲಾಖೆ ಹೆಸರು : ಬ್ಯಾಂಕ್ ಆಫ್ ಬರೋಡಾ (ವೆಲ್ತ್ ಮ್ಯಾನೇಜ್ಮೆಂಟ್ ಸರ್ವಿಸಸ್) 
  • ಒಟ್ಟು ಹುದ್ದೆಗಳ ಸಂಖ್ಯೆ :- 104 ಹುದ್ದೆಗಳು 
  • ಹುದ್ದೆಗಳ ಹೆಸರು ಮತ್ತು ವಿಂಗಡಣೆ:
  • ಕೆಲಸದ ಸ್ಥಳ :- ಬೆಂಗಳೂರು, ಮುಂಬೈ ,ಚೆನೈ, ದೆಹಲಿ ಸೇರಿದಂತೆ ಭಾರತದಾದ್ಯಂತ 
AVP II – ಗ್ರೂಪ್ ಹೆಡ್04 ಹುದ್ದೆಗಳು 
AVP II – ಟೆರಿಟರಿ ಹೆಡ್17 ಹುದ್ದೆಗಳು 
ಡೆಪ್ಯುಟಿ ಮ್ಯಾನೇಜರ್ – ಸೀನಿಯರ್ ರಿಲೇಷನ್ ಶಿಪ್  ಮ್ಯಾನೇಜರ್70 ಹುದ್ದೆಗಳು 
ಡೆಪ್ಯುಟಿ ಮ್ಯಾನೇಜರ್ – ವೆಲ್ತ್ ಮ್ಯಾನೇಜ್ಮೆಂಟ್ ಸರ್ವಿಸಸ್13 ಹುದ್ದೆಗಳು 

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಶೈಕ್ಷಣಿಕ ಅರ್ಹತೆ ಏನು? (Educational Qualification)

  • ಅಗತ್ಯವಾದ ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲದಲ್ಲಿ ಯಾವುದೇ ಪದವಿ (Graduation) ಪಡೆದಿರಬೇಕು 
  • ಅನುಭವ (Experience):
    • AVP II – ಗ್ರೂಪ್ ಹೆಡ್  ಹುದ್ದೆಗೆ  10 ವರ್ಷಗಳ ಅನುಭವ ಕಡ್ಡಾಯ 
    • AVP II – ಟೆರಿಟರಿ ಹೆಡ್ ಹುದ್ದೆಗೆ ಕನಿಷ್ಠ 6 ವರ್ಷಗಳ ಅನುಭವ ಅಗತ್ಯ 
    • ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಕನಿಷ್ಠ 3 ವರ್ಷಗಳ ಸಂಬಂದಿತ ಅನುಭವ ಹೊಂದಿರಬೇಕು 

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ವಯೋಮಿತಿ ಮತ್ತು ಸಡಲಿಕೆ ವಿವರ (Age Limit & Relaxation)

  • AVP II – ಗ್ರೂಪ್ ಹೆಡ್:-   ಕನಿಷ್ಠ 31 ವರ್ಷ – ಗರಿಷ್ಠ 45  ವರ್ಷ 
  • AVP II – ಟೆರಿಟರಿ ಹೆಡ್ :-   ಕನಿಷ್ಠ 27 ವರ್ಷ – ಗರಿಷ್ಠ 40  ವರ್ಷ 
  • ಡೆಪ್ಯುಟಿ ಮ್ಯಾನೇಜರ್ (SRM) :-   ಕನಿಷ್ಠ  24 ವರ್ಷ – ಗರಿಷ್ಠ 35  ವರ್ಷ 
  • ಡೆಪ್ಯುಟಿ ಮ್ಯಾನೇಜರ್ – ವೆಲ್ತ್ ಮ್ಯಾನೇಜ್ಮೆಂಟ್ :-   ಕನಿಷ್ಠ 24 ವರ್ಷ – ಗರಿಷ್ಠ 45  ವರ್ಷ 
  • ವರ್ಗವರು ಸಡಲಿಕೆ :- SC/ST ಅಭ್ಯರ್ಥಿಗಳಿಗೆ 5  ವರ್ಷ,  OBC ಅಭ್ಯರ್ಥಿಗಳಿಗೆ 3 ವರ್ಷ ಹಾಗು  PWD ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ 

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ವೇತನ ಮತ್ತು  ಸೌಲಭ್ಯಗಳು  (Salary & Benefits )

ವೇತನ ಶ್ರೇಣಿ : ಅಭ್ಯರ್ಥಿಯ ವಿದ್ಯಾರ್ಹತೆ, ಒಟ್ಟು ಅನುಭವ, ಕೊನೆಯದಾಗಿ ಪಡೆದ ವೇತನ ಮತ್ತು ಪ್ರಸ್ತುತ ಮಾರುಕಟ್ಟೆಯ ಮಾನದಂಡಗಳ ಆಧಾರದ ಮೇಲೆ ಆಕರ್ಷಕ ವೇತನವನ್ನು ನಿಗದಿಪಡಿಸಲಾಗುತ್ತದೆ 

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಅರ್ಜಿ ಶುಲ್ಕ ವಿವರ  (Application Fees )

  • UR/EWS/OBC ಅಭ್ಯರ್ಥಿಗಳಿಗೆ :- ರೂ.850/-
  • SC / ST/ PWD / ಮಹಿಳಾ  ಅಭ್ಯರ್ಥಿಗಳಿಗೆ :- ರೂ.175/-

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಆನ್ ಲೈನ್ ಅರ್ಜಿ ಹೇಗೆ ಸಲ್ಲಿಸಬೇಕು?  (How To Apply )

ಅರ್ಜಿ ಸಲ್ಲಿಸಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ:

  1. ಅಧಿಕೃತ ವೆಬ್ ಸೈಟ್ ತೆರೆಯಿರಿ : ಬಬ್ಯಾಂಕ್ ಆಫ್ ಬರೋಡಾ ಅಧಿಕೃತ ವೆಬ್ ಸೈಟ್ bankofbaroda.bank.in ಗೆ ಭೇಟಿ ನೀಡಿ 
  2. ನೋಂದಣಿ / ಲಾಗಿನ್ ಮಾಡಿ : “Careers – Current Opportunities” ವಿಭಾಗಕ್ಕೆ ಹೋಗಿ, ಹೊಸ ನೋಂದಣಿ (Registration) ಮಾಡಿ 
  3. ಅರ್ಜಿ ಫಾರ್ಮ ಭಾರ್ತಿ ಮಾಡಿ : ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು ಅನುಭವ ವಿವರಗಳು ಎಚ್ಚರಿಕೆಯಿಂದ ಭಾರ್ತಿ ಮಾಡಿ.
  4. ದಾಖಲೆಗಳನ್ನು ಅಪ್ಲೋಡ್ ಮಾಡಿ : ಇತ್ತೀಚಿನ ಫೋಟೋ, ಸಹಿ ಮತ್ತು ಅಗತ್ಯ ಅಂಕಪಟ್ಟಿಗಳನ್ನು PDF ಫಾರ್ಮೇಟ ನಲ್ಲಿ ಅಪ್ಲೋಡ್ ಮಾಡಿ 
  5. ಶುಲ್ಕ ಪಾವತಿಸಿ : ನಿಮ್ಮ ವರ್ಗಕ್ಕೆ ಅನುಗುಣವಾಗಿ ಆನ್ ಲೈನ್ ಮೂಲಕ ಅರ್ಜಿ ಶುಲ್ಕ್ ಪಾವತಿಸಿ 
  6. Submit ಮಾಡಿ ; ಎಲ್ಲಾ ವಿವರಗಳನ್ನು ಒಮ್ಮೆ ಪರಿಶೀಲಿಸಿ “Submit” ಬಟನ್ ಕ್ಲಿಕ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ 

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಪ್ರಮುಖ ದಿನಾಂಕಗಳು   (Important Date)

  • ಅರ್ಜಿ ಆರಂಭ ದಿನಾಂಕ : 27 ಮಾರ್ಚ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 16  ಏಪ್ರಿಲ್ 2026

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026 ಪ್ರಮುಖ ಲಿಂಕ್ ಗಳು  (Important Link)

FAQ

ಬ್ಯಾಂಕ್ ಆಫ್ ಬರೋಡಾ ನಮೆಕಾತಿ 2026 ಎಷ್ಟು  ಹುದ್ದೆಗಳಿವೇ?

104 ಹುದ್ದೆಗಳು:-  AVP II – ಗ್ರೂಪ್ ಹೆಡ್, AVP II – ಟೆರಿಟರಿ ಹೆಡ್ , ಡೆಪ್ಯುಟಿ ಮ್ಯಾನೇಜರ್ – ಸೀನಿಯರ್ ರಿಲೇಷನ್ ಶಿಪ್  ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ – ವೆಲ್ತ್

ಅರ್ಜಿ ಸಲ್ಲಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ ಏನು ?

ಮಾನ್ಯತೆ ಪಡೆದ ವಿಶ್ವವಿದ್ಯಾಲದಲ್ಲಿ ಯಾವುದೇ ಪದವಿ

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನಯ ದಿನಾಂಕ ಯಾವಾಗ?

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 16,2026

Bharath k

Bharath K is the founder of LiveKannadaNews.com, with 4+ years of experience in digital publishing, specializing in government jobs, public schemes, technology, and automobile updates.

Join WhatsApp

Join Now

Join Telegram

Join Now

Leave a Comment