ಭಾರತ್ ಸಂಚಾರ ನಿಗಮ ನಿಯಮಿತ (BSNL) 2026 ನೇ ಸಾಲಿನ Senior Executive trainee (SET) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಇಂಜಿನಿಯರಿಂಗ್ ಮತ್ತು ಫೈನಾನ್ಸ್ ನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯಥಿಗಳಿಗೆ ಇದು ಒಂದು ಅತ್ಯುತ್ತಮ ಅವಕಾಶವಾಗಿದೆ. ಟೆಲಿಕಾಂ ಮತ್ತು ಫೈನಾನ್ಸ್ ವಿಭಾಗಗಲ್ಲಿ ಒಟ್ಟು 120 ಖಾಲಿ ಹುದ್ದೆಗಗಳಿಗೆ ಆನಲೈನ್ ಮೂಲಕ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಏಪ್ರಿಲ್ 15, 2026 ರವರೆಗೆ ವಿಸ್ತರಿಸಲಾಗಿದೆ.
ಹಲೋ ನಮಸ್ಕಾರ ಗೆಳೆಯರೇ welcome to Live Kannada News
ಕೇಂದ್ರ ಸರ್ಕಾರದ ಪ್ರತಿಷ್ಠಿತ ಉದ್ಯಮವಾಗಿರುವ BSNL ನಲ್ಲಿ ವ್ರತಿ ಜೀವನ ರೂಪಿಸಲು ಬಯಸುವ ಅಭ್ಯರ್ಥಿಗಳಿಗೆ ಭಾರತದಾದ್ಯಂತ ಉದ್ಯೋಗಾವಕಾಸವಾಗಿದೆ.ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (CBT) ದೇಶದ 27 ಪ್ರಮುಖ ನಗರಗಳಲ್ಲಿ ನಡೆಸಲಾಗುತ್ತಿದ್ದು, ಕರ್ನಾಟಕದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಬೆಂಗಳೂರುನಲ್ಲಿವು ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಲಾಗಿದೆ
BSNL ನೇಮಕಾತಿ 2026
| ವಿವರಗಳು | ಮಾಹಿತಿ |
| ಸಂಸ್ಥೆಯ ಹೆಸರು | ಭರತ್ ಸಂಚಾರ ನಿಗಮ ಲಿಮಿಟೆಡ್ (BSNL) |
| ಹುದ್ದೆಯ ಹೆಸರು | Senior Executive trainee (SET) |
| ವಿಭಾಗಗಳು | ಟೆಲಿಕಾಂ ಮತ್ತು ಫೈನಾನ್ಸ್ |
| ಅರ್ಜಿಸಲ್ಲಿಸುವ ವಿಧಾನ | ಆನಲೈನ್ |
| ಒಟ್ಟು ಹುದ್ದೆಗಳು | 120 ಹುದ್ದೆಗಳು (ಟೆಲಿಕಾಂ ವಿಭಾಗ 96, ಫೈನಾನ್ಸ್ ವಿಭಾಗ 25 ಹುದ್ದೆಗಳು |
| ಅರ್ಜಿಸಲ್ಲಿಸುವ ದಿನಾಂಕ | 5ನೇ ಫೆಬ್ರುವರಿ ರಿಂದ 15ನೇ ಏಪ್ರಿಲ್ 2026 ರವರೆಗೆ (ದಿನಾಂಕವನ್ನು ವಿಸ್ತರಿಸಲಾಗಿದೆ) |
| ಶೈಕ್ಷಣಿಕ ಅರ್ಹತೆ | ಟೆಲಿಕಾಂ: ಶೇ 60% |
| ವಯೋಮಿತಿ | 21 ರಿಂದ 30 ವರ್ಷಗಳು (ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಲಿಕೆ ಲಭ್ಯವಿದೆ ) |
| ಆಯ್ಕೆ ಪ್ರಕ್ರಿಯೆ | ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ದಾಖಲೆಗಳ ಪರಿಶೀಲನೆ (Document Verification) |
| ಪ್ರೊಬೇಷನ್ ಅವಧಿ | 2 ವರ್ಷಗಳು |
| ವೇತನ ಶ್ರೇಣಿ | (E3)ಶ್ರೇಣಿ : ರೂ. 24,900 ರಿಂದ 50,500/- ರವರೆಗೆ |
| ಅಧಿಕೃತ ವೆಬ್ ಸೈಟ್ | https:/bsnl.co.in/ |
| ಹೆಚ್ಚಿನ ಸರ್ಕಾರಿ ಉದ್ಯೋಗಕಾಗಿ | Live Kannada News |
| Whatsapp Chennel | Live Kannada News |
BSNL ನೇಮಕಾತಿ 2026-ಹುದ್ದೆಗಳ ವಿವರ
120 ಹುದ್ದೆಗಳನ್ನು ವಿವಿದ ಮೀಸಲಾತಿ ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿಂಗಡಿಸಲಾಗಿದೆ
| ಟೆಲಿಕಾಂ ವಿಭಾಗ | 95 ಹುದ್ದೆಗಳು |
| ಫೈನಾನ್ಸ್ ವಿಭಾಗ | 25 ಹುದ್ದೆಗಳು |
ಖಾಲಿ ಹುದ್ದೆಗಳ ವರ್ಗವರು ವಿಂಗಡಣೆ-ಟೆಲಿಕಾಂ ವಿಭಾಗ (95 ಹುದ್ದೆಗಳು )
| ಸಾಮಾನ್ಯ (open/General) | 40 ಹುದ್ದೆಗಳು |
| ಒಬಿಸಿ (OBC,NCL) | 25 ಹುದ್ದೆಗಳು |
| ಎಸ್ .ಸಿ (SC) | 14 ಹುದ್ದೆಗಳು |
| ಇಡೊಬ್ಲೀವ್ ಸ್ (EWS) | 09 ಹುದ್ದೆಗಳು |
| ಎಸ್ .ಟಿ (ST) | 07 ಹುದ್ದೆಗಳು |
ಖಾಲಿ ಹುದ್ದೆಗಳ ವರ್ಗವರು ವಿಂಗಡಣೆ- ಫೈನಾನ್ಸ್ ವಿಭಾಗ (25 ಹುದ್ದೆಗಳು )
| ಸಾಮಾನ್ಯ (open/General) | 11 ಹುದ್ದೆಗಳು |
| ಒಬಿಸಿ (OBC,NCL) | 06 ಹುದ್ದೆಗಳು |
| ಎಸ್ .ಸಿ (SC) | 04 ಹುದ್ದೆಗಳು |
| ಇಡೊಬ್ಲೀವ್ ಸ್ (EWS) | 02 ಹುದ್ದೆಗಳು |
| ಎಸ್ .ಟಿ (ST) | 02 ಹುದ್ದೆಗಳು |
BSNL ನೇಮಕಾತಿ 2026 – ಶೈಕ್ಷಣಿಕ ಅರ್ಹತೆ (Educational Qualification)
ಟೆಲಿಕಾಂ ವಿಭಾಗ: Electronics & Telecommunication,Electronics, Compute Science, Information technology, ಬಿ,ಇ (BE) ಬಿ. ಟೆಕ್ (B.Tech) ಪದವಿ ಪಡೆದಿರಬೇಕು
ಫೈನಾನ್ಸ್ ವಿಭಾಗ:- ಅಭ್ಯರ್ಥಿಗಳು ಕಡ್ಡಾಯವಾಗಿ ಚಾರ್ಟೆಟ್ ಅಕೌಂಟೆಂಟ್ (CA) ಅಧವಾ ಟಾಸ್ಕ್ ಮತ್ತು ಮ್ಯಾನೇಜ್ ಮೆಂಟ್ ಅಕೌಂಟೆಂಟ್ (CMA) ಅರ್ಹತೆ ಹೊಂದಿರಬೇಕು
BSNL ನೇಮಕಾತಿ 2026– ವಯೋಮಿತಿ ಮತ್ತು ಸಡಿಲಿಕೆ (age limit & Relexations)
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅಂತಿಮ ದಿನಾಂಕದ ವೇಳೆಗೆ ಅಭ್ಯರ್ಥಿಗಳ ವಯಸ್ಸು 21 ರಿಂದ 30 ವರ್ಷಗಳ ಒಳಗಿರಬೇಕು. ಭಾರತ ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯೋಮಿತಿ ಸಡಲಿಕೆ ನೀಡಲಾಗಿದೆ
- OBC : ಗರಿಷ್ಠ 33 ವರ್ಷಗಳು (3 ವರ್ಷಗಳ ಸಡಲಿಕೆ)
- SC/ST: ಗರಿಷ್ಠ 35 ವರ್ಷಗಳು (5 ವರ್ಷಗಳ ಸಡಲಿಕೆ)
- PwBD : ವರ್ಗಾನುಸಾರವಾಗಿ 40 ರಿಂದ 45 ವರ್ಷಗಳವರೆಗೂ
BSNL ನೇಮಕಾತಿ 2026- ವೇತನ ಶ್ರೇಣಿ
ಟ್ರೈನಿಗಳನ್ನು (E3) ಅಡಿಯಲ್ಲಿ ನೇಮಿಸಿಕೊಳ್ಳಾಗುತ್ತದೆ.ಇವರ ಮೂಲ ವೇತನವು ರೂ .24,900 ರಿಂದ ರೂ . 50,500/- ರವರೆಗೆ ಇರುತ್ತದೆ
BSNL ನೇಮಕಾತಿ 2026- ಅರ್ಜಿ ಶುಲ್ಕ
BSNL ಸೀನಿಯರ್ ಎಕ್ಸಿಕ್ಯುಟಿವ್ ಟ್ರೇನಿ (SET) ಹುದ್ದೆಗೆ ಅರ್ಜಿಸಲ್ಲಿಸಲು ಅಭ್ಯರ್ಥಿಗಳು ಆನ್ ಲೈನ್ ಮೂಲಕ (ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ )ಮಾತ್ರ ಶುಲ್ಕವನ್ನು ಪಾವತಿಸಬೇಕಾಗಿದೆ
- ಸಾಮಾನ್ಯ (OBC) ಮತ್ತು EWS ಅಭ್ಯರ್ಥಿಗಳಿಗೆ: ರೂ. 2,500/-
- SC/ST ಮತ್ತು ವಿಕಲಚೇತನ (PwBD) ಅಭ್ಯರ್ಥಿಗಳಿಗೆ: ರೂ. 1,250/-
BSNL ನೇಮಕಾತಿ 2026- ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸವುದು ಹೇಗೆ?
ಏಪ್ರಿಲ್ 15 ರ ಗಡುವಿನ ಮೊದುಲು ನಿಮ್ಮ ಅರ್ಜಿಯನ್ನು ದೋಷರಹಿತವಾಗಿ ಸಲ್ಲಿಸಲು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ
- BSNL ನ್ ಅಧಿಕೃತ ನೇಮಕಾತಿ ಪೋರ್ಟಲ್ https/bsnl.co.in ಗೆ ಭೇಟಿ ನೀಡಿ
- ಮುಖಪಡಲಿರುವ “About us “ ವಿಭಾಗಕೆ ಹೋಗಿ, ಕೆಳಗೆ ಬನ್ನಿ “Careers “ ಆಯ್ಕೆಮಾಡಿ
- ಅಲ್ಲಿರುವ “BSNL Senior Exucutive Trainee Recruitment 2026” ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಸಕ್ರಿಯ ಮೊಬೈಲ್ ನಂಬರ್ ಮತ್ತು ಇಮೈಲ್ ಇಡಿಯನ್ನು ಬಳಸಿ ನೋಂದಾಯಿಸಿ. OPT ಮೂಲಕ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಪಡೆಯಿರಿ
- ನಿಮ್ಮ ಕ್ಯಾಂಡಿಡೇಟ್ಸ್ ದಶಬೊರ್ಡ್ ಗೆ ಲಾಗಿನ್ ಆಗಿ, ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭಾರ್ತಿ ಮಾಡಿ ಪಾಸ್ ಪೋರ್ಟ್ ಗಾತ್ರದ ಫೋಟೋ, ಸಹಿ ,ಮತ್ತು ಅಗತ್ಯ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಅಪ್ ಲೋಡ್ ಮಾಡಿ
- ಆನ್ ಲೈನ್ ಮೂಲಕ ನಿಗದಿತ ಪರೀಕ್ಷಾ ಶುಲ್ಕವನ್ನು ಪಾವತಿಸಿ
- ಅರ್ಜಿಯನ್ನು ಅಂತಿಮವಾಗಿ (Submit)ಸಲ್ಲಿಸಿ ಮತ್ತು ಭವಿಸ್ಯ ಉಲ್ಲೇಖಗಳಿಗಾಗಿ ದೃಡೀಕರನಿದ ಪುಟವು ಪ್ರಿಂಟ್ ಔಟ್ ತೆಗೆದುಕೊಳ್ಳಿ
ನೀವು ನನಪಿಡಬೇಕಾದ ಪ್ರಮುಖ ದಿನಾಂಕಗಳು
ಅಭ್ಯರ್ಥಿಗಳಿಗೆ ಹೆಚ್ಚಿನ ಕಾಲಾವಕಾಶ ಒದಗಿಸುವ ನಿಟ್ಟಿನಲ್ಲಿ BSNL ಅರ್ಜಿ ಸಲ್ಲಿಕೆಯ ದಿನಾಂಕಗಳನ್ನು ಮಾರ್ಪಡಿಸಿದೆ. ತಪ್ಪದೆ ಈ ದಿನಾಂಕಗಳಗೆ ಅರ್ಜಿ ಸಲ್ಲಿಸಿ
- ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ : ಫೆಬ್ರವರಿ 5,2026
- ಆನ್ ಲೈನ್ ಸಲ್ಲಿಸಲು ವಿಸ್ತರಿಸಿದ ಕೊನೆಯ ದಿನಾಂಕ : ಏಪ್ರಿಲ್ 15,2026
ಅರ್ಜಿ ಸಲ್ಲಿಸಬೇಕಾದ ಪ್ರಮುಖ ಲಿಂಕ್ ಗಳು
| ಅಧಿಸೂಚನೆ PDF | ಡೌನ್ ಲೋಡ್ |
| ಆನ್ ಲೈನ್ ಅರ್ಜಿ | Click Here |
| ಅಧಿಕೃತ Website | Click Here |
| Join WhatsApp Channel | Live Kannada News |
| Join Facebook Channel | Live Kannada News |
| More Jobs | Live Kannada News |






Leave a Comment