KEA KUWSDB Recruitment 2024 How to Apply Online

KEA KUWSDB Recruitment 2024 How to Apply Online @kea.kar.nic.in | ನೀರು ಸರಬರಾಜು ಮಂಡಳಿ ನೇಮಕಾತಿ 2024

Spread the love

KEA KUWSDB Recruitment 2024  ನೀರು ಸರಬರಾಜು ಮಂಡಳಿ ನೇಮಕಾತಿ 2024 ನಲ್ಲಿ ಖಾಲಿ ಇರುವ ಹುದ್ದೆಗಳಿಗೆ online ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ, ಸಹಾಯಕ ಇಂಜಿನಿಯರ್ (ಸಿವಿಲ್ ) ಮತ್ತು ಪ್ರಧಮ ದರ್ಜೆ ಲೆಕ್ಕ ಸಹಾಯಕರು ( ಗ್ರೂಪ್ -ಸಿ )  ಉದ್ಯೋಗಗಳನ್ನು ಭಾರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಅಭ್ಯರ್ಧಿಗಳ ಅರ್ಜಿಯನ್ನು ಕರೆದಿದ್ದಾರೆ ಆಸಕ್ತ ಅಭ್ಯರ್ಥಿಗಳು 21/03/2024 ರ್ ಒಳಗಾಗಿ ಅರ್ಜಿ ಸಲ್ಲಿಸಬಹುದು

ಹಲೋ ನಮಸ್ಕಾರ ಗೆಳೆಯರೇ Welcome to Live Kannada News (www.livekannadanews.com)  ನಿಮಗೆ ಕರ್ನಾಟಕ ಸರ್ಕಾರಿ ಉದ್ಯೋಗ ಮಾಹಿತಿ ಗಳಿಗಾಗಿ ನೀವು Live Kannada News bookmark ಮಾಡಿಕೊಳ್ಳಿ ಹಾಗೆ Telegram Channel Subscribe ಮಾಡಿಕೊಳ್ಳಿ ಹಾಗೆ Whatsapp Channel ನಲ್ಲೂ Subscribe ಮಾಡಿಕೊಳ್ಳಿ

KEA KUWSDB Recruitment 2024  । ನೀರು ಸರಬರಾಜು ಮಂಡಳಿ ನೇಮಕಾತಿ 2024

KEA KUWSDB Recruitment 2024 Notification

ಇಲಾಖೆ ಹೆಸರು ನೀರು ಸರಬರಾಜು ಮಂಡಳಿ ನೇಮಕಾತಿ 2024 (KEA KUWSDB Recruitment 2024)
ಸರ್ಕಾರಿ ಉದ್ಯೋಗಳ ಹುದ್ದೆಯ ಹೆಸರುಸಹಾಯಕ ಇಂಜಿನಿಯರ್ (ಸಿವಿಲ್ ) ಮತ್ತು ಪ್ರಧಮ ದರ್ಜೆ ಲೆಕ್ಕ ಸಹಾಯಕರು ( ಗ್ರೂಪ್ -ಸಿ )
ಖಾಲಿಯಿರುವ ಹುದ್ದೆಗಳ ಸಂಖ್ಯೆ 64
ಸಂಬಳ 27,650ರೂ ರಿಂದ  83,900ರೂ ವರೆಗೂ 
ಉದ್ಯೋಗ ಸ್ಥಳ Bangalore

Also Read:- KPSC PDO Recruitment 2024 @kpsc.kar.nic.in | KPSC PDO ನೇಮಕಾತಿ 2024

KEA KUWSDB Recruitment 2024 – Education

  • ಸಹಾಯಕ ಇಂಜಿನಿಯರ್ (ಸಿವಿಲ್ ) :- ನೀರು ಸರಬರಾಜು ಮಂಡಳಿ ನೇಮಕಾತಿ 2024 ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೇ ಪಡೆದ Recognized Board ಅಧವಾ University (  B.E or B.Tech, Civil)  ಪೂರ್ಣಗೊಳಿಸಿರಬೇಕು 
  • ಪ್ರಧಮ ದರ್ಜೆ ಲೆಕ್ಕ ಸಹಾಯಕರು ( ಗ್ರೂಪ್ -ಸಿ ) :- ನೀರು ಸರಬರಾಜು ಮಂಡಳಿ ನೇಮಕಾತಿ 2024 ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೇ ಪಡೆದ Recognized Board ಅಧವಾ University ( B.com)  ಪೂರ್ಣಗೊಳಿಸಿರಬೇಕು 

KEA KUWSDB Recruitment 2024 – ಉದ್ಯೋಗಗಳ ವಿವರಗಳು

  1. ಸಹಾಯಕ ಇಂಜಿನಿಯರ್ (ಸಿವಿಲ್ ) – 50 Post
  2. ಪ್ರಧಮ ದರ್ಜೆ ಲೆಕ್ಕ ಸಹಾಯಕರು ( ಗ್ರೂಪ್ -ಸಿ )- 14 Post

More Read:-ವಾಹನ ಚಾಲಕ ಮತ್ತು ಗ್ರೂಪ್ ಡಿ ನೇಮಕಾತಿ 2024 | KLA Recruitment 2024 How to Apply Online @kla.kar.nic.in

More Jobs :Indian Bank Recruitment 2024 Notification | ಇಂಡಿಯನ್ ಬ್ಯಾಂಕ್ ನೇಮಕಾತಿ 2024

More Jobs :- NVS Recruitment 2024 : ಉದ್ಯೋಗ ಗಳ  ಅಧಿಸೂಚನೆ 

KEA KUWSDB Recruitment 2024 – ವಯಸ್ಸಿನ ಮಿತಿ

ನೀರು ಸರಬರಾಜು ಮಂಡಳಿ ನೇಮಕಾತಿ 2024 ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಟ  ವಯಸ್ಸಿನ ಮಿತಿ ಮೀರಬಾರದು 

KEA KUWSDB Recruitment 2024 – ವಯಸ್ಸಿನ ಸಡಿಲಿಕೆ

KEA KUWSDB Recruitment 2024 ನಿಯಮದ ಪ್ರಕಾರ

KEA KUWSDB Recruitment 2024 – ಅರ್ಜಿ ಶುಲ್ಕ

ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡ, ಸೈನಿಕ,  ಪ್ರವರ್ಗ-1, ಮತ್ತು ವಿಕಲ ಚೇತನ ಅಭ್ಯರ್ಥಿಗಳು 500 ರೂ 
ಇತರೆ ಎಲ್ಲಾ ಅಭ್ಯರ್ಥಿಗಳು750 ರೂ
Pay ಮಾಡುವ ವಿಧಾನ ಆನಲೈನ್ 
KEA KUWSDB Recruitment 2024 – ಸಂಬಳ ವಿವರಗಳು
  1. ಸಹಾಯಕ ಇಂಜಿನಿಯರ್ (ಸಿವಿಲ್ ) – 43,100ರೂ ರಿಂದ 83,900ರೂ ವರೆಗೂ
  2. ಪ್ರಧಮ ದರ್ಜೆ ಲೆಕ್ಕ ಸಹಾಯಕರು ( ಗ್ರೂಪ್ -ಸಿ ) – 27,650ರೂ ರಿಂದ  52,650ರೂ ವರೆಗೂ

KEA KUWSDB Recruitment 2024 – ಅರ್ಜಿ ಸಲ್ಲಿಸುವುದು ಹೇಗೆ

  • ಎಲ್ಲಾ ಅಭ್ಯರ್ಥಿಗಳು ಮೊದಲು KEA KUWSDB Recruitment 2024 ನೇಮಕಾತಿ ಅಧಿಸೂಚಿನೆ 2024 ಯನ್ನು ಸಂಪೂರ್ಣವಾಗಿ ಪರಿಶೀಲಿಸಿ
  • Online ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ದಯವಿಟ್ಟು communication ಉದ್ದೇಶಕ್ಕಾಗಿ ಸರಿಯಾದ Email ID ಮತ್ತು mobile ನಂಬರ್ ನೀಡಿ ಮತ್ತು  ID proof , Age  Proof, Education Qualification Document, Resume, ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ . 
  • KEA KUWSDB Recruitment 2024 apply ಮಾಡುವುದಕ್ಕೆ – Link  ಕೆಳಗೆ ನೀಡಲಾಗಿದೆ 
  • KEA KUWSDB Recruitment 2024 ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತೀಚಿನ ಭಾವಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರ/ ದಾಖಲೆಗಳ Scan Copy  ಅಪ್ಲೋಡ್ ಮಾಡಿ  ( ಅನ್ವಯಿಸಿದರೆ )
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ 
  • KEA KUWSDB Recruitment 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸದ ನಂತರ, ಹೆಚ್ಚಿನ ಮಾಹಿತಿಗಾಗಿ ಅಪ್ಲಿಕೇಶನ್ ನಂಬರ್ ಮತ್ತು ವಿನಂತಿಯ ನಂಬರ್ ಬೆರೆದಿಟ್ಟುಕೊಳ್ಳಿ 

KEA KUWSDB Recruitment 2024 – ಪ್ರಮುಖ ದಿನಾಂಕಗಳು

ಅರ್ಜಿಸಲ್ಲಿಸುವ ಪ್ರಾರಂಭ ದಿನಾಂಕ -10/02/2024

ಅರ್ಜಿಸಲ್ಲಿಸುವ ಕೊನಯ ದಿನಾಂಕ – 21/03/2024

KEA KUWSDB Recruitment 2024 – ಅಧಿಸೂಚನೆ ಪ್ರಮುಖ ಲಿಂಕ 

ಅಧಿಸೂಚನೆDownload
ಆನಲೈನ್  ಅರ್ಜಿ Apply ಮಾಡಿ 
ಅಧಿಕೃತ Website kea.kar.nic.in
Visit our Websitelivekannadnews.com
Visit our Telegram ChannelLive Kannada News
Visit our Whatsup ChannelLive Kannada News
Visit our Youtube ChannelLive Kannada News
Visit our InstagramLive Kannada News
Visit our Twitter/XLive Kannada News
Visit our Facebook PageLive Kannada News

Spread the love
Scroll to Top