ನವೋದಯ ವಿದ್ಯಾಲಯ ಸಮಿತಿ 

ನವೋದಯ ವಿದ್ಯಾಲಯ ನೇಮಕಾತಿ 2024 | NVS Recruitment 2024 @ navodaya.gov.in

Spread the love

ಹಲೋ ನಮಸ್ಕಾರ ಗೆಳೆಯರೇ NVS Recruitment 2024 ನೀವು 10th,12th, ಓದಿದ್ದೀರಾ ನಿಮಗೆ NVS Recruitment 2024 ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ 1377 ವಿವಿಧ ಹುದ್ದೆಗಳಿಗೆ  ಭರ್ಜರಿ ನೇಮಕಾತಿ 2024 (NVS Recruitment 2024) ನಡೆಯುತ್ತಿದೆ. 

NVS Recruitment 2024: ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ 1377  ವಿವಿಧ ಹುದ್ದೆಗಳಿಗೆ ನೇಮಕಾತಿ 2024 ಖಾಲಿ ಇರುವ ಹುದ್ದೆಗಳಿಗೆ ನವೋದಯ ವಿದ್ಯಾಲಯ ಸಮಿತಿ ಕಡೆಯಿಂದ ವಿವಿಧ 1377 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದರೆ, ಆಸಕ್ತಿ ಇರುವ ಅಭ್ಯರ್ಥಿಗಳು online ನಲ್ಲಿ ಅರ್ಜಿ ಸಲ್ಲಿಸಬಹುದು, ಹುದ್ದೆಯ ವಿವರ ಈ article ನೀಡಿದ್ದೇವೆ NVS Recruitment 2024 Notification, NVS Recruitment 2024 education , NVS Recruitment 2024 apply online. 

NVS Recruitment 2024 : ಉದ್ಯೋಗ ಗಳ  ಅಧಿಸೂಚನೆ 

ಉದ್ಯೋಗದ ಸಂಸ್ಥೆಯ ಹೆಸರು ನವೋದಯ ವಿದ್ಯಾಲಯ ಸಮಿತಿ 
ಉದ್ಯೋಗದ ಹೆಸರು ವಿವಿಧ 
ಖಾಲಿಯಿರುವ ಉದ್ಯೋಗ 1377 ಉದ್ಯೋಗಗಳು 
ಉದ್ಯೋಗದ ಸ್ಥಳ All India
Advt No 
Category Government Jobs 
ಅಧಿಕೃತ ವೆಬ್ ಸೈಟ್ https://navodaya.gov.in/
Join Telegram GroupLive Kannada News 

Also Read:- KPSC PDO Recruitment 2024 @kpsc.kar.nic.in | KPSC PDO ನೇಮಕಾತಿ 2024

NVS Recruitment 2024 Female Staff Nurse

  • ಉದ್ಯೋಗದ ಹೆಸರು :- ಮಹಿಳಾ ಸಿಬ್ಬಂದಿ ನರ್ಸ (Female Staff Nurse)
  • ಖಾಲಿಯಿರುವ ಉದ್ಯೋಗ :- 121 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :- B.sc Nursing
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-7 (Rs.44,900-142400) in the Pay Matrix

NVS Recruitment 2024 Assistant Section Officer

  • ಉದ್ಯೋಗದ ಹೆಸರು :- ಸಹಾಯಕ ವಿಭಾಗ ಅಧಿಕಾರಿ  (Assistant Section Officer)
  • ಖಾಲಿಯಿರುವ ಉದ್ಯೋಗ :- 05 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :- Bachelor Degree from Recognized University
  • ವಯಸ್ಸಿನ ಮಿತಿ :- ಕನಿಷ್ಠ 23 ವರ್ಷ ಮತ್ತು ಗರಿಷ್ಠ 33 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-6 (Rs.35,400-112400) in the Pay Matrix

NVS Recruitment 2024 Audit Assistant

  • ಉದ್ಯೋಗದ ಹೆಸರು :- ಆಡಿಟ್ ಸಹಾಯಕ  (Audit Assistant)
  • ಖಾಲಿಯಿರುವ ಉದ್ಯೋಗ :- 12 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :- B.com from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-6 (Rs.35,400-112400) in the Pay Matrix

NVS Recruitment 2024 Junior Translation Officer

  • ಉದ್ಯೋಗದ ಹೆಸರು :- ಜೂನಿಯರ್ ಅನುವಾದ ಅಧಿಕಾರಿ  (Junior Translation Officeer)
  • ಖಾಲಿಯಿರುವ ಉದ್ಯೋಗ :- 4 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :- Master Degree from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 32 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-6 (Rs.35,400-112400) in the Pay Matrix

NVS Recruitment 2024 Legal Assistant

  • ಉದ್ಯೋಗದ ಹೆಸರು :- ಕಾನೂನು ಸಹಾಯಕ  (Legal Assistantr)
  • ಖಾಲಿಯಿರುವ ಉದ್ಯೋಗ :- 1 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :- Degree in Law from Recognized University
  • ವಯಸ್ಸಿನ ಮಿತಿ :- ಕನಿಷ್ಠ 23 ವರ್ಷ ಮತ್ತು ಗರಿಷ್ಠ 35 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-6 (Rs.35,400-112400) in the Pay Matrix

NVS Recruitment 2024 Stenographer

  • ಉದ್ಯೋಗದ ಹೆಸರು :- ಸ್ಟೆನೋಗ್ರಾಫರ   (Stenographer)
  • ಖಾಲಿಯಿರುವ ಉದ್ಯೋಗ :- 23 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :- 12th Pass from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-4 (Rs.25,500-81100) in the Pay Matrix

NVS Recruitment 2024 Computer Operator

  • ಉದ್ಯೋಗದ ಹೆಸರು :- ಕಂಪ್ಯೂಟರ್ ಆಪರೇಟರ್  (Computer Operator)
  • ಖಾಲಿಯಿರುವ ಉದ್ಯೋಗ :- 2 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :- BCA/B.sc from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-4 (Rs.25,500-81100) in the Pay Matrix

NVS Recruitment 2024 Catering Supervisor

  • ಉದ್ಯೋಗದ ಹೆಸರು :- ಅಡುಗೆ ಮೇಲ್ವಿಚಾರಕ  (Catering Supervisor)
  • ಖಾಲಿಯಿರುವ ಉದ್ಯೋಗ :- 78 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :-  Bachulor Degree in Hotel Management from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-4 (Rs.25,500-81100) in the Pay Matrix

NVS Recruitment 2024 Junior Secretariat Assistant (Hqrs/RO Cadre)

  • ಉದ್ಯೋಗದ ಹೆಸರು :- ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (Junior Secretariat Assistant)
  • ಖಾಲಿಯಿರುವ ಉದ್ಯೋಗ :- 381 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :-  12th Pass from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-2 (Rs.19900-63200) in the Pay Matrix

NVS Recruitment 2024 Electrician Cum Plumber

  • ಉದ್ಯೋಗದ ಹೆಸರು :- ಎಲೆಕ್ಟ್ರಿಷಿಯನ್ ಮತ್ತು ಪ್ಲಾಂಬರ (Electrician Cum Plumber)
  • ಖಾಲಿಯಿರುವ ಉದ್ಯೋಗ :- 128 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :-  10th Pass from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-2 (Rs.19900-63200) in the Pay Matrix

NVS Recruitment 2024 Lab. Attendant

  • ಉದ್ಯೋಗದ ಹೆಸರು :- ಲ್ಯಾಬ್ ಅಟೆಂಡೆಂಟ್  (Lab. Attendant)
  • ಖಾಲಿಯಿರುವ ಉದ್ಯೋಗ :- 161 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :-  10th Pass & Diploma in Laboratory from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-1 (Rs.18000-56900) in the Pay Matrix

NVS Recruitment 2024 Mess Helper

  • ಉದ್ಯೋಗದ ಹೆಸರು :- ಮೆಸ್ಸ್ ಸಹಾಯಕ  (Mess Helper)
  • ಖಾಲಿಯಿರುವ ಉದ್ಯೋಗ :-  442 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :-  10th Pass from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-1 (Rs.18000-56900) in the Pay Matrix

NVS Recruitment 2024 Multi-Tasking Staff

  • ಉದ್ಯೋಗದ ಹೆಸರು :- ಮಲ್ಟಿ ತಸ್ಕಿನ್ಗ್ ಸ್ಟಾಫ್  (Multi-Tasking Staff)
  • ಖಾಲಿಯಿರುವ ಉದ್ಯೋಗ :-  19 ಹುದ್ದೆಗಳು 
  • ಶೈಕ್ಷಣಿಕ ಅರ್ಹತೆ :-  10th Pass from Recognized University
  • ವಯಸ್ಸಿನ ಮಿತಿ :- ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ಒಳಗಿನವರಾಗಿರಬೇಕು
  • ಸಂಬಳ :- Level-1 (Rs.18000-56900) in the Pay Matrix

MORE JOBS:- Tumkur Zilla Panchayat Recruitment 2024 

NVS Recruitment 2024 : ಅರ್ಜಿ ಶುಲ್ಕ 

ಕಂದಾಯ ಇಲಾಖೆ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024 ಇಲಾಖೆಯ ಪ್ರಕಾರ ಅಭ್ಯಥಿಗಳು ಹುದ್ದೆಗೆ ಅನುಸಾರವಾಗಿ 

  • ಸಾಮಾನ್ಯ್ ಅರ್ಹತೆ ಮತ್ತು ಇತರೆ ಪ್ರವರ್ಗಗಳು (EWS/OBC/) ಮಹಿಳಾ ಸಿಬ್ಬಂದಿ ನರ್ಸ ಅಭ್ಯರ್ಥಿಗಳಿಗೆ : 1500/- ರೂ 
  • ಎಲ್ಲಾ ಉಳಿದ ಹುದ್ದೆಗಳಿಗೆ :- 1000/- ರೂ 
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಪ್ರವರ್ಗ, ವಿಕಲ ಚೇತನ ಅಭ್ಯರ್ಥಿಗಳಿಗೆ : 500/- ರೂ 
NVS Recruitment 2024 : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ
  • ಎಲ್ಲಾ ಅಭ್ಯರ್ಥಿಗಳು ಮೊದಲು NVS Recruitment 2024 ನೇಮಕಾತಿ ಅಧಿಸೂಚಿನೆ 2024 ಯನ್ನು ಸಂಪೂರ್ಣವಾಗಿ ಪರಿಶೀಲಿಸಿ
  • Online ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ದಯವಿಟ್ಟು communication ಉದ್ದೇಶಕ್ಕಾಗಿ ಸರಿಯಾದ Email ID ಮತ್ತು mobile ನಂಬರ್ ನೀಡಿ ಮತ್ತು  ID proof , Age  Proof, Education Qualification Document, Resume, ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ . 
  • NVS Recruitment 2024 apply ಮಾಡುವುದಕ್ಕೆ – Link  ಕೆಳಗೆ ನೀಡಲಾಗಿದೆ 
  • NVS Recruitment 2024 ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತೀಚಿನ ಭಾವಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರ/ ದಾಖಲೆಗಳ Scan Copy  ಅಪ್ಲೋಡ್ ಮಾಡಿ  ( ಅನ್ವಯಿಸಿದರೆ )
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ 
  • NVS Recruitment 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸದ ನಂತರ, ಹೆಚ್ಚಿನ ಮಾಹಿತಿಗಾಗಿ ಅಪ್ಲಿಕೇಶನ್ ನಂಬರ್ ಮತ್ತು ವಿನಂತಿಯ ನಂಬರ್ ಬೆರೆದಿಟ್ಟುಕೊಳ್ಳಿ 
NVS Recruitment 2024 : ಪ್ರಮುಖ ದಿನಾಂಕ 

Start Date :- 15-03-2024

End  Date :- 30-04-2024

NVS Recruitment 2024 : ಪ್ರಮುಖ ಲಿಂಕ್ಸ್ 

Join Telegram GroupLive Kannada News 
NVS Recruitment 2024Notification,1,2,3 
NVS Recruitment 2024Apply Online 
NVS Recruitment 2024navodaya.gov.in
More Government Jobs Home Page 
Join Facebook PageLive Kannada News
Join Youtube ChannelLive Kannada News
Join Whatsapp ChannelLive Kannada News
Join Instagram PageLive Kannada News

Spread the love
Scroll to Top