ಪರೀಕ್ಷೆ ಇಲ್ಲದೆ ಪೋಸ್ಟ್ ಆಫೀಸ್ ಉದ್ಯೋಗ : India post office GDS notification 2026 ಭಾರೀ ಬೇಡಿಕೆ
ಗ್ರಾಮದಲ್ಲೇ ಸರ್ಕಾರೀ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಅಪರೂಪದ ಅವಕಾಶ ಮತ್ತೆ ಬಂದಿದೆ. ಪರೀಕ್ಷೆಯ ಒತ್ತಡ ವಿಲ್ಲದೆ ಕೇವಲ 10ನೇ ತರಗತಿ ಅಂಕಗಳ ಆಧಾರದ ಮೇಲೆ ಉದ್ಯೋಗ ಪಡೆಯಬಹುದಾಗಿದೆ india post office GDS notification 2026 ಇದೀಗ ಉದ್ಯೋಗಾಕಾಂಕ್ಷಿಗಳಿಗೆ ಪ್ರಮುಖ ಗಮನ ಸೆಳೆಯುತ್ತಿದೆ. ಭಾರತೀಯ ಅಂಚೆ ಇಲಾಖೆ (India Post ) ಗ್ರಾಮೀಣ ಅಂಚೆ ಸೇವೆಯನ್ನು ಬಲಪಡಿಸಲು ದೇಶದ ವಿವಿಧ ರಾಜ್ಯಗಳಲ್ಲಿ Gramin Dek Sevak (GDS) ಹುದ್ದೆಗಳನ್ನು ಭಾರ್ತಿ ಮಾಡುತ್ತಿದೆ ಕಡಿಮೆ ವಿದ್ಯಾರ್ಹತೆ, … Read more
