Village Administrative Officer

1000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024 | Village Administrative Officer Recruitment 2024 

ಹಲೋ ನಮಸ್ಕಾರ ಗೆಳೆಯರೇ ನೀವು 12th, ಓದಿದ್ದೀರಾ ನಿಮಗೆ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000  ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ  ಭರ್ಜರಿ ನೇಮಕಾತಿ 2024 ನಡೆಯುತ್ತಿದೆ. 

Village Administrative Officer Recruitment 2024: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000  ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ 2024 ಖಾಲಿ ಇರುವ ಹುದ್ದೆಗಳಿಗೆ ಕಂದಾಯ ಇಲಾಖೆ  ಕಡೆಯಿಂದ ಗ್ರಾಮ ಆಡಳಿತ ಅಧಿಕಾರಿ 1000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದರೆ, ಆಸಕ್ತಿ ಇರುವ ಅಭ್ಯರ್ಥಿಗಳು online ನಲ್ಲಿ ಅರ್ಜಿ ಸಲ್ಲಿಸಬಹುದು, ಹುದ್ದೆಯ ವಿವರ ಈ article ನೀಡಿದ್ದೇವೆ Village Administrative Officer Recruitment 2024 Notification, Village Administrative Officer Recruitment 2024 education , Village Administrative Officer Recruitment 2024 apply online. 

Village Administrative Officer Recruitment 2024 : ಉದ್ಯೋಗ ಗಳ  ಅಧಿಸೂಚನೆ 

ಉದ್ಯೋಗದ ಸಂಸ್ಥೆಯ ಹೆಸರು ಕಂದಾಯ ಇಲಾಖೆ
ಉದ್ಯೋಗದ ಹೆಸರು ಗ್ರಾಮ ಆಡಳಿತ ಅಧಿಕಾರಿ
ಖಾಲಿಯಿರುವ ಉದ್ಯೋಗ 1000 ಉದ್ಯೋಗಗಳು 
ಉದ್ಯೋಗದ ಸ್ಥಳ Karnataka 
Advt No ಇಡಿ/ಕೆಇಎ/ಆಡಳಿತ/ಸಿ. ಆರ್ -04/2024 (ಕೆಕೆ) ಇಡಿ/ಕೆಇಎ/ಆಡಳಿತ/ಸಿ. ಆರ್ -04/2024 (ಆರ್ ಪಿ ಸಿ)
Category Government Jobs 
ಅಧಿಕೃತ ವೆಬ್ ಸೈಟ್ kea.kar.nic.in
Join Telegram GroupLive Kannada News 

Village Administrative Officer Recruitment 2024 : ಹುದ್ದೆಯ ವಿವರಗಳು 

  • ಗ್ರಾಮ ಆಡಳಿತ ಅಧಿಕಾರಿ :- 1000  ಉದ್ಯೋಗಗಳು 

Village Administrative Officer Recruitment 2024 : ಶೈಕ್ಷಣಿಕ ಅರ್ಹತೆ 

ಕಂದಾಯ ಇಲಾಖೆ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024 ಇಲಾಖೆಯ ಪ್ರಕಾರ ಅಭ್ಯಥಿಗಳು ದ್ವಿತೀಯ ಪಿಯುಸಿ ಅಧವಾ ತತ್ಸಮಾನ  ಪೂರ್ಣಗೊಳಿಸಿರಬೇಕು 

Village Administrative Officer Recruitment 2024 : ವಯಸ್ಸಿನ ಮಿತಿ

ಕಂದಾಯ ಇಲಾಖೆ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ನೇಮಕಾ 2024 ಇಲಾಖೆಯ ಪ್ರಕಾರ ಅಭ್ಯಥಿಗಳು ಹುದ್ದೆಗೆ ಅನುಸಾರವಾಗಿ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಒಳಗಿನವರಾಗಿರಬೇಕು 

MORE JOBS:- ಕರ್ನಾಟಕ ಅಪೆಕ್ಸ್ ಬ್ಯಾಂಕ್ ನೇಮಕಾತಿ 2024 | Karnataka Apex Bank Recruitment 2024 Online Apply

MORE JOBS :- KEA KUWSDB Recruitment 2024 How to Apply Online @kea.kar.nic.in | ನೀರು ಸರಬರಾಜು ಮಂಡಳಿ ನೇಮಕಾತಿ 2024

More Read:-ವಾಹನ ಚಾಲಕ ಮತ್ತು ಗ್ರೂಪ್ ಡಿ ನೇಮಕಾತಿ 2024 | KLA Recruitment 2024 How to Apply Online @kla.kar.nic.in

More Jobs :Indian Bank Recruitment 2024 Notification | ಇಂಡಿಯನ್ ಬ್ಯಾಂಕ್ ನೇಮಕಾತಿ 2024

MORE JOBS:- Tumkur Zilla Panchayat Recruitment 2024 

More Jobs :- NVS Recruitment 2024 : ಉದ್ಯೋಗ ಗಳ  ಅಧಿಸೂಚನೆ 

Village Administrative Officer Recruitment 2024 : ಸಂಬಳ

ಕಂದಾಯ ಇಲಾಖೆ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024 ಇಲಾಖೆಯ ಪ್ರಕಾರ ಅಭ್ಯಥಿಗಳು ಹುದ್ದೆಗೆ ಅನುಸಾರವಾಗಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೇ 21400/- ರಿಂದ 42000/-

Village Administrative Officer Recruitment 2024 : ಅರ್ಜಿ ಶುಲ್ಕ 

ಕಂದಾಯ ಇಲಾಖೆ ನೇಮಕಾತಿ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ 2024 ಇಲಾಖೆಯ ಪ್ರಕಾರ ಅಭ್ಯಥಿಗಳು ಹುದ್ದೆಗೆ ಅನುಸಾರವಾಗಿ 

  • ಸಾಮಾನ್ಯ್ ಅರ್ಹತೆ ಮತ್ತು ಇತರೆ ಪ್ರವರ್ಗಗಳು (ಪ್ರವರ್ಗ -2A,3A,3B) ಅಭ್ಯರ್ಥಿಗಳಿಗೆ : 750/- ರೂ 
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಪ್ರವರ್ಗ, ಮಾಜಿ ಸೈನಿಕ ಮತ್ತು ವಿಕಲ ಚೇತನ ಅಭ್ಯರ್ಥಿಗಳಿಗೆ : 500/- ರೂ 

Village Administrative Officer Recruitment 2024 : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ

  • ಎಲ್ಲಾ ಅಭ್ಯರ್ಥಿಗಳು ಮೊದಲು Village Administrative Officer Recruitment 2024 ನೇಮಕಾತಿ ಅಧಿಸೂಚಿನೆ 2024 ಯನ್ನು ಸಂಪೂರ್ಣವಾಗಿ ಪರಿಶೀಲಿಸಿ
  • Online ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ದಯವಿಟ್ಟು communication ಉದ್ದೇಶಕ್ಕಾಗಿ ಸರಿಯಾದ Email ID ಮತ್ತು mobile ನಂಬರ್ ನೀಡಿ ಮತ್ತು  ID proof , Age  Proof, Education Qualification Document, Resume, ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ . 
  • Village Administrative Officer Recruitment 2024 apply ಮಾಡುವುದಕ್ಕೆ – Link  ಕೆಳಗೆ ನೀಡಲಾಗಿದೆ 
  • Village Administrative Officer Recruitment 2024 ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತೀಚಿನ ಭಾವಚಿತ್ರದೊಂದಿಗೆ ಅಗತ್ಯ ಪ್ರಮಾಣಪತ್ರ/ ದಾಖಲೆಗಳ Scan Copy  ಅಪ್ಲೋಡ್ ಮಾಡಿ  ( ಅನ್ವಯಿಸಿದರೆ )
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ 
  • Village Administrative Officer Recruitment 2024 ಪ್ರಕ್ರಿಯೆಯನ್ನು ಪೂರ್ಣಗೊಳಿಸದ ನಂತರ, ಹೆಚ್ಚಿನ ಮಾಹಿತಿಗಾಗಿ ಅಪ್ಲಿಕೇಶನ್ ನಂಬರ್ ಮತ್ತು ವಿನಂತಿಯ ನಂಬರ್ ಬೆರೆದಿಟ್ಟುಕೊಳ್ಳಿ 

Village Administrative Officer Recruitment 2024 : ಪ್ರಮುಖ ದಿನಾಂಕ 

Start Date :- 04-03-2024

End  Date :- 03-04-2024

Scroll to Top