LIC Recruitment 2025: 491 AE & AAO ಹುದ್ದೆಗಳಿಗೆ ಬಂಪರ್ ನೇಮಕಾತಿ – 1.69 ಲಕ್ಷ ವೇತನದೊಂದಿಗೆ ನೇಮಕಾತಿ
ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ವಿಮಾ ಸಂಸ್ಥೆಯಾಗಿರುವ life Insurence Corporation of India (LIC) ತನ್ನ 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಬಾರಿ ಒಟ್ಟು 491 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. Assistant Engineers (AE) ಮತ್ತು Assistant Administrative Officers (AAO). ಭಾರತೀಯ ಜೀವ ವಿಮಾ ನಿಗಮ (LCI) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಒಟ್ಟು 491 ಹುದ್ದೆಗಳನ್ನು ಖಾಲಿ ಇದ್ದು. ಅವುಗಳಲ್ಲಿ 81 ಸಹಾಯಕ ಇಂಜಿನಿಯರ್ … Read more